ಸೋಮವಾರ, ಆಗಸ್ಟ್ 15, 2022
24 °C

ಪ್ರಜಾವಾಣಿ 25 ವರ್ಷಗಳ ಹಿಂದೆ| ಬುಧವಾರ ಸೆಪ್ಟೆಂಬರ್‌ 13, 1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಮಾಚಲ: ಭೂಮಿ ಕುಸಿದು 70 ಮಂದಿ ಸಜೀವ ಸಮಾಧಿ

ಶಿಮ್ಲಾ, ಸೆ.12– ಹಿಮಾಚಲ ಪ್ರದೇಶದ ಕುಲು ಪಟ್ಟಣದ ಪೊಲೀಸ್‌ ವಸತಿ ಗೃಹಗಳ ಸಮೀಪ ಇಂದು ಮುಂಜಾನೆ ಉಂಟಾದ ಭಾರಿ ಪ್ರಮಾಣದ ಭೂ ಕುಸಿತದಲ್ಲಿ ರಸ್ತೆ ಕಾರ್ಮಿಕರು ಮತ್ತು ಕೂಲಿಯಾಳುಗಳು ಸೇರಿದಂತೆ ಸುಮಾರು 70 ಜನ ಸಜೀವ ಸಮಾಧಿಯಾದರು. 

ಬಿಯಾಸ್‌ ನದಿಯ ಎಡದಂಡೆಯಲ್ಲಿ ಕಾರ್ಮಿಕರು ಬೆಳಿಗ್ಗೆ ಸುಮಾರು 10 ಗಂಟೆ ಹೊತ್ತಿಗೆ ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದಾಗ ಭೂ ಕುಸಿತ ಸಂಭವಿಸಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು