ಸೋಮವಾರ, 13 ಅಕ್ಟೋಬರ್ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಹೊರನಾಡ ಕನ್ನಡಿಗ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಕ್ರೀಡೆ
ADVERTISEMENT
ODI WC 2025| ‘ರೋಕೊ’ ಭವಿಷ್ಯ ಫಾರ್ಮ್, ಫಿಟ್ನೆಸ್ ಅವಲಂಬಿಸಿದೆ: ರವಿಶಾಸ್ತ್ರಿ
ರವಿಶಾಸ್ತ್ರಿ ಹೇಳಿಕೆ
Last Updated 13 ಅಕ್ಟೋಬರ್ 2025, 13:59 IST
ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ಕರ್ನಾಟಕ ಬಾಲಕರಿಗೆ ಚಿನ್ನ
Junior Relay Gold: ಬೆಂಗಳೂರು: ಕರ್ನಾಟಕದ ಅಥ್ಲೀಟ್‌ಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 40ನೇ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದವರಿಸಿದ್ದು, ಭಾನುವಾರ 20 ವರ್ಷದೊಳಗಿನವರ ಪುರುಷರ 4x100 ರಿಲೇ ಚಿನ್ನದ ಪದಕ ಗೆದ್ದುಕೊಂಡರು.
Last Updated 13 ಅಕ್ಟೋಬರ್ 2025, 13:38 IST
5ನೇ ದಿನಕ್ಕೆ ಪಂದ್ಯ ಎಳೆದ ವಿಂಡೀಸ್: ಸ್ವೀಪ್ ಮಾಡಲು ಭಾರತಕ್ಕೆ ಬೇಕು 58 ರನ್
India West Indies Test: ನವದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ವಿಂಡೀಸ್ 390ಕ್ಕೆ ಆಲೌಟ್ ಆಗಿ ಭಾರತಕ್ಕೆ 121 ರನ್ ಗುರಿ ನೀಡಿದೆ. 4ನೇ ದಿನದ ಅಂತ್ಯಕ್ಕೆ ಭಾರತ 63/1, ಗೆಲುವಿಗೆ ಇನ್ನೂ 58 ರನ್ ಅಗತ್ಯ.
Last Updated 13 ಅಕ್ಟೋಬರ್ 2025, 12:34 IST
ಗಿಲ್ ಅವರ ನಿರ್ಧಾರದಲ್ಲಿ ಗೊಂದಲಗಳಿರುವುದಿಲ್ಲ, ಸ್ಪಷ್ಟತೆ ಇರುತ್ತದೆ: ಪಾರ್ಥಿವ್
Cricket Leadership: ಪಾರ್ಥಿವ್ ಪಟೇಲ್ ಅಭಿಪ್ರಾಯ ಪಟ್ಟಂತೆ ಶುಭಮನ್ ಗಿಲ್ ದೃಢನಿಶ್ಚಯದ ನಾಯಕನಾಗಿದ್ದು, ಅವರ ನಿರ್ಧಾರಗಳಲ್ಲಿ ಯಾವುದೇ ಗೊಂದಲವಿಲ್ಲ. ಗಿಲ್ ನಾಯಕತ್ವದಲ್ಲಿ ಸ್ಪಷ್ಟತೆ ಮತ್ತು ತಯಾರಿ ಮುಖ್ಯ ಗುಣಗಳಾಗಿವೆ.
Last Updated 13 ಅಕ್ಟೋಬರ್ 2025, 11:08 IST
IND vs WI| ಎರಡನೇ ಇನಿಂಗ್ಸ್ ವಿಂಡೀಸ್ 390ಕ್ಕೆ ಆಲೌಟ್: ಭಾರತಕ್ಕೆ 121 ರನ್ ಗುರಿ
India West Indies Test: ನವದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ವಿಂಡೀಸ್ 390 ರನ್‌ಗಳಿಗೆ ಆಲೌಟ್ ಆಗಿ ಭಾರತಕ್ಕೆ 121 ರನ್ ಗುರಿ ನೀಡಿದೆ. ಬುಮ್ರಾ ಮತ್ತು ಕುಲದೀಪ್ ತಲಾ 3 ವಿಕೆಟ್ ಪಡೆದು ಮಿಂಚಿದರು.
Last Updated 13 ಅಕ್ಟೋಬರ್ 2025, 10:21 IST
ಆರ್‌ಸಿಬಿ ತೊರೆಯಲಿರುವ ವಿರಾಟ್ ಕೊಹ್ಲಿ?: ಆಕಾಶ್ ಚೋಪ್ರಾ ಹೇಳಿದ್ದೇನು?
Virat Kohli RCB Contract: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತೊರೆಯಲಿರುವ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿದಾಯ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ.
Last Updated 13 ಅಕ್ಟೋಬರ್ 2025, 8:00 IST
ಭಾರತದ ವಿರುದ್ಧ ಆಡುವುದನ್ನು ನಾವು ಇಷ್ಟಪಡುತ್ತೇವೆ: ಆಸೀಸ್ ನಾಯಕ ಮಿಚೆಲ್ ಮಾರ್ಷ್
Cricket Series: ಆಸ್ಟ್ರೇಲಿಯಾ ಟಿ–20 ನಾಯಕ ಮಿಚೆಲ್ ಮಾರ್ಷ್ ಅವರು ಭಾರತದ ವಿರುದ್ಧ ಕ್ರಿಕೆಟ್ ಆಡುವುದನ್ನು ನಾವು ಇಷ್ಟಪಡುತ್ತೇವೆ ಎಂದು ತಿಳಿಸಿದ್ದಾರೆ. ಆ್ಯಷಸ್ ಸರಣಿಗೂ ಮೊದಲು ಭಾರತ ವಿರುದ್ಧ ಆಡುತ್ತಿರುವುದು ಸರಿಯಾದ ಸಮಯ ಎಂದು ಹೇಳಿದ್ದಾರೆ.
Last Updated 13 ಅಕ್ಟೋಬರ್ 2025, 7:54 IST
ADVERTISEMENT
ಆಸೀಸ್ ವಿರುದ್ಧ ಸೋಲಿನ ನಡುವೆ ದಾಖಲೆ ಬರೆದ ಸ್ಮೃತಿ ಮಂದಾನ
Smriti Mandhana Record: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶಾಖಪಟ್ಟಣದಲ್ಲಿ ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಭಾರತ ಮೂರು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ.
Last Updated 13 ಅಕ್ಟೋಬರ್ 2025, 7:32 IST
ವೈಭವ್ ಸೂರ್ಯವಂಶಿಗೆ ಶುಭ ಸುದ್ದಿ: ಬಿಹಾರ ರಣಜಿ ತಂಡಕ್ಕೆ ಉಪನಾಯಕನಾಗಿ ನೇಮಕ
Ranji Trophy News: ಬಿಹಾರ ರಣಜಿ ತಂಡಕ್ಕೆ 14 ವರ್ಷದ ವೈಭವ್ ಸೂರ್ಯವಂಶಿಯನ್ನು ಉಪನಾಯಕನಾಗಿ ನೇಮಿಸಲಾಗಿದೆ. ಸಕಿಬುಲ್ ಗನಿ ನಾಯಕತ್ವ ವಹಿಸಲಿದ್ದಾರೆ. ವೈಭವ್ ಅಂಡರ್-19 ಹಾಗೂ ಐಪಿಎಲ್‌ನಲ್ಲಿ ಗಮನ ಸೆಳೆದಿದ್ದಾರೆ.
Last Updated 13 ಅಕ್ಟೋಬರ್ 2025, 7:24 IST
T20: ದಕ್ಷಿಣ ಆಫ್ರಿಕಾ ವಿರುದ್ಧ ನಮೀಬಿಯಾಗೆ ಐತಿಹಾಸಿಕ ಗೆಲುವು
T20 Match Update: ನಮೀಬಿಯಾ ತಂಡ ತವರಿನಲ್ಲಿ ನಡೆದ ರೋಚಕ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಕೊನೆಯ ಎಸೆತದಲ್ಲಿ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದೆ. ಗ್ರೀನ್ ಅಜೇಯ 30 ರನ್ ಗಳಿಸಿ ಜಯ ತಂದುಕೊಟ್ಟರು.
Last Updated 13 ಅಕ್ಟೋಬರ್ 2025, 5:49 IST
ADVERTISEMENT
<
1
2
...
1000
>
ADVERTISEMENT
ADVERTISEMENT