ಸ್ವಿಮ್ ಗಾಲ: ಮಿಂಚಿದ ಚಿಂತನ್, ಧೃತಿ
Swimming ರಾಷ್ಟ್ರೀಯ ಮಟ್ಟದಲ್ಲಿ ಈಚೆಗೆ ಹೆಸರು ಮಾಡುತ್ತಿರುವ ಲಕ್ಷ್ಯನ್ ಅಕಾಡೆಮಿಯ ಚಿಂತನ್ ಎಸ್ ಶೆಟ್ಟಿ ಮಂಗಳ ಈಜು ಕ್ಲಬ್ ಮತ್ತು ಪನಾಮ ಕಾರ್ಪೊರೇಷನ್ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಈಜು ಸ್ಪರ್ಧೆ ‘ಸ್ವಿಮ್ ಗಾಲ’ದಲ್ಲಿ ಮಿಂಚಿದರು. Last Updated 12 ಅಕ್ಟೋಬರ್ 2025, 14:38 IST