ಶನಿವಾರ, 14 ಮಾರ್ಚ್ 2026
×
ADVERTISEMENT

ವಿಶ್ಲೇಷಣೆ: ತಿದ್ದುವ ತಿವಿಯುವ ‘ಕಾವ್ಯಖಡ್ಗ’

Published : 7 ಫೆಬ್ರುವರಿ 2026, 0:23 IST
Last Updated : 7 ಫೆಬ್ರುವರಿ 2026, 0:23 IST
ADVERTISEMENT
ಫಾಲೋ ಮಾಡಿ
Comments
ವರ್ತಮಾನದ ಸಂಕಟಕ್ಕೆ ದನಿಯಾಗಿ ‘ಹಣತೆಯ ಕವಿ’ ಜಿ.ಎಸ್‌. ಶಿವರುದ್ರಪ್ಪನವರ ಕಾವ್ಯ ಒದಗಿಬರುತ್ತದೆ. ಮಾನವಕೇಂದ್ರಿತ ಸಮಾಜ ವ್ಯವಸ್ಥೆಯ ಬಗ್ಗೆ ಅವರಂತೆ ಪ್ರತಿಕ್ರಿಯಿಸಿರುವ ಕವಿಗಳು ವಿರಳ. ಜಿಎಸ್‌ಎಸ್‌ ಜನಶತಾಬ್ದಿ ವರ್ಷದಲ್ಲಿ ಅವರ ಕಾವ್ಯದ ‘ಕೃಷ್ಣಶಕ್ತಿ’ ನಾಡನ್ನು ಆವರಿಸಿಕೊಳ್ಳಬೇಕಾಗಿದೆ. ಜೊತೆಗೆ ಸಾತ್ವಿಕ ಸಿಟ್ಟು ಎಲ್ಲರದ್ದಾಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT