ಚರ್ಚೆ | ತ್ವರಿತ ನ್ಯಾಯದಾನಕ್ಕಾಗಿ ನೇಮಕಾತಿ ಅನಿವಾರ್ಯ-ನ್ಯಾ. ಕೃಷ್ಣ S ದೀಕ್ಷಿತ್
ಹೈಕೋರ್ಟ್‌ಗಳ ನ್ಯಾಯಮೂರ್ತಿ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿಗಳ ನೇಮಕ ನಿರ್ಣಯ ಸರಿಯೇ?
ನ್ಯಾ. ಕೃಷ್ಣ ಎಸ್.ದೀಕ್ಷಿತ್
Published : 7 ಫೆಬ್ರುವರಿ 2025, 23:35 IST
Last Updated : 7 ಫೆಬ್ರುವರಿ 2025, 23:35 IST
ಫಾಲೋ ಮಾಡಿ
Comments
ತ್ವರಿತ ನ್ಯಾಯದಾನವನ್ನು, ನಮ್ಮ ಸಂವಿಧಾನದ ಮೂಲ ಸ್ವರೂಪದ ಲಕ್ಷಣವಾಗಿ ಅಂದರೆ, basic feature ಆಗಿ ಪರಿಗಣಿಸಬೇಕಾಗಿದೆ. ಹಾಗಾದರೆ, ಇದಕ್ಕೆಲ್ಲಾ ಏನು ಮಾಡಬೇಕೆಂಬ ಪ್ರಶ್ನೆ ಕರಗುವುದೇ ಇಲ್ಲ.
ಈ ದಿಸೆಯಲ್ಲಿ ಡಾ.ಉಪೇಂದ್ರ ಬಕ್ಷಿ, ಎನ್.ಆರ್.ಮಾಧವ ಮೆನನ್, ತೆಹಮತನ್ ಆರ್.ಅಂಧ್ಯಾರುಜಿನ,
ಪ್ರೊ.ಪಿ.ಕೆ.ತ್ರಿಪಾಠಿ ಅವರಂತಹ ಕಾನೂನು ಪ್ರಭೃತಿಗಳು ಕೊಟ್ಟ ಸಲಹೆಗಳು ಅನೂಚಾನವಾಗಿ ಜಾರಿಯಾಗಿಲ್ಲ. ಜಾರಿ ಮಾಡುವ ಇಚ್ಛಾಶಕ್ತಿ ಸಾಂಸ್ಥಿಕವಾಗಿ ಕ್ಷೀಣಿಸುತ್ತಿದೆ. ಇದು ವಿಷಾದನೀಯ