ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Recruitment System

ADVERTISEMENT

ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ₹1 ಕೋಟಿ ದಂಡ:ಹೊಸ ಮಸೂದೆಗೆ ಲೋಕಸಭೆ ಅಂಗೀಕಾರ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ ಗರಿಷ್ಠ 10 ವರ್ಷ ಜೈಲು ಹಾಗೂ ₹1 ಕೋಟಿ ವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ಮಸೂದೆ 2024 ಅನ್ನು ಲೋಕಸಭೆ ಇಂದು (ಮಂಗಳವಾರ) ಅಂಗೀಕರಿಸಿದೆ.
Last Updated 6 ಫೆಬ್ರುವರಿ 2024, 13:00 IST
ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ₹1 ಕೋಟಿ ದಂಡ:ಹೊಸ ಮಸೂದೆಗೆ ಲೋಕಸಭೆ ಅಂಗೀಕಾರ

ಹೈದರಾಬಾದ್ – ಕರ್ನಾಟಕ: ನೇಮಕಾತಿಗೆ ಪ್ರತ್ಯೇಕ ನೀತಿಗೆ ಆಗ್ರಹ

ಹೈದರಾಬಾದ್- ಕರ್ನಾಟಕ (ಹೈ–ಕ) ಪ್ರದೇಶದ ಸರ್ಕಾರಿ ಹುದ್ದೆಗಳಿಗೆ ಪ್ರತ್ಯೇಕವಾದ ನೇಮಕಾತಿ, ಜೇಷ್ಠತೆ, ಬಡ್ತಿ ಮತ್ತು ವರ್ಗಾವಣೆ ನೀತಿ ಅನುಸರಿಸಬೇಕು.
Last Updated 16 ಮಾರ್ಚ್ 2023, 23:57 IST
fallback

ಪ್ರಶ್ನೆ ಪತ್ರಿಕೆ ಸೋರಿಕೆ | ಗುಜರಾತ್‌ನಲ್ಲಿ ನೇಮಕಾತಿ ಪರೀಕ್ಷೆ ರದ್ದು

ನೇಮಕಾತಿ ಪರೀಕ್ಷೆ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗ ಬಯಲಿಗೆ; ಪರೀಕ್ಷೆ ಮುಂದೂಡಿಕೆ
Last Updated 29 ಜನವರಿ 2023, 5:14 IST
ಪ್ರಶ್ನೆ ಪತ್ರಿಕೆ ಸೋರಿಕೆ | ಗುಜರಾತ್‌ನಲ್ಲಿ ನೇಮಕಾತಿ ಪರೀಕ್ಷೆ ರದ್ದು

ರೈಲ್ವೆಯ 5ನೇ ಹಂತದ ಹುದ್ದೆಗಳ ಪರೀಕ್ಷಾ ಫಲಿತಾಂಶ ನವೆಂಬರ್‌ 3ನೇ ವಾರದೊಳಗೆ ಪ್ರಕಟ

ರೈಲ್ವೆ ತಾಂತ್ರಿಕೇತರ ಹುದ್ದೆಗಳ ನೇಮಕಾತಿ ಸಂಬಂಧ ನಡೆದಿದ್ದ ಪರೀಕ್ಷೆಗಳ ಫಲಿತಾಂಶಗಳ ಪ್ರಕಟಣೆ ಸಂಬಂಧ ಭಾರತೀಯ ರೈಲ್ವೆಯು ವೇಳಾಪಟ್ಟಿ ನಿಗದಿಪಡಿಸಿದೆ.
Last Updated 18 ನವೆಂಬರ್ 2022, 5:34 IST
ರೈಲ್ವೆಯ 5ನೇ ಹಂತದ ಹುದ್ದೆಗಳ ಪರೀಕ್ಷಾ ಫಲಿತಾಂಶ ನವೆಂಬರ್‌ 3ನೇ ವಾರದೊಳಗೆ ಪ್ರಕಟ

ಯುವ ಜನರ ಆಕ್ರೋಶದ ಅಲೆಗೆ ಭ್ರಷ್ಟ ಬಿಜೆಪಿ ಸರ್ಕಾರ ಕೊಚ್ಚಿ ಹೋಗಲಿದೆ: ಸಿದ್ದರಾಮಯ್ಯ

ಯುವ ಜನರ ಆಕ್ರೋಶದ ಅಲೆಗೆ ಭ್ರಷ್ಟ ಬಿಜೆಪಿ ಸರ್ಕಾರ ಕೊಚ್ಚಿ ಹೋಗುವ ದಿನಗಳು ದೂರವಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
Last Updated 20 ಸೆಪ್ಟೆಂಬರ್ 2022, 10:48 IST
ಯುವ ಜನರ ಆಕ್ರೋಶದ ಅಲೆಗೆ ಭ್ರಷ್ಟ ಬಿಜೆಪಿ ಸರ್ಕಾರ ಕೊಚ್ಚಿ ಹೋಗಲಿದೆ: ಸಿದ್ದರಾಮಯ್ಯ

ನೇಮಕಾತಿ ಪ್ರಕ್ರಿಯೆ ಸರಳವಾಗಲಿ

ರಾಜ್ಯ ಸರ್ಕಾರದ ವಿವಿಧ ವೃಂದಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾದ ತಕ್ಷಣ ಆಕಾಂಕ್ಷಿಗಳಲ್ಲಿ ಉತ್ಸಾಹ ಗರಿಗೆದರುವುದು ಸಹಜ. ಆದರೆ ಈ ನೇಮಕಾತಿ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ಮುಗಿಯದೆ ಕಾರಣಾಂತರ ಗಳಿಂದ ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ.
Last Updated 5 ಜುಲೈ 2021, 19:31 IST
fallback

ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ: ಸಚಿವ ಡಾ.ಕೆ.ಸುಧಾಕರ್‌

ಈವರೆಗೆ 4,000 ಕ್ಕೂ ಹೆಚ್ಚು ವೈದ್ಯರ ನೇಮಕ
Last Updated 28 ಜೂನ್ 2021, 18:44 IST
ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ: ಸಚಿವ ಡಾ.ಕೆ.ಸುಧಾಕರ್‌
ADVERTISEMENT

ಪೊಲೀಸ್‌ ಇಲಾಖೆ: 4 ಹಂತಗಳಲ್ಲಿ ನೇಮಕಾತಿ

ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ
Last Updated 11 ಸೆಪ್ಟೆಂಬರ್ 2019, 20:00 IST
ಪೊಲೀಸ್‌ ಇಲಾಖೆ: 4 ಹಂತಗಳಲ್ಲಿ ನೇಮಕಾತಿ

ನೇಮಕಾತಿ ಪ್ರಕ್ರಿಯೆ ಬದಲಾಗಲಿ

ರಾಜ್ಯದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿಯೇ ವಿ.ವಿ.ಗಳಲ್ಲಿ ಖಾಲಿಯಿರುವ ಹುದ್ದೆಗಳಿಗೂ ಅಧಿಸೂಚನೆ ಹೊರಡಿಸಿ, ರಾಜ್ಯದಾದ್ಯಂತ ಏಕರೀತಿಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು.
Last Updated 11 ಜನವರಿ 2019, 17:14 IST
fallback
ADVERTISEMENT
ADVERTISEMENT
ADVERTISEMENT