ಚರ್ಚೆ | ಹುದ್ದೆಗಳ ಭರ್ತಿ: ನೇರ ನೇಮಕವೇ ಸಮಂಜಸ- ಅಶೋಕ ಹಾರನಹಳ್ಳಿ
ಹೈಕೋರ್ಟ್‌ಗಳ ನ್ಯಾಯಮೂರ್ತಿ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿಗಳ ನೇಮಕ ನಿರ್ಣಯ ಸರಿಯೇ?
ಅಶೋಕ ಹಾರನಹಳ್ಳಿ
Published : 7 ಫೆಬ್ರುವರಿ 2025, 23:40 IST
Last Updated : 7 ಫೆಬ್ರುವರಿ 2025, 23:40 IST
ಫಾಲೋ ಮಾಡಿ
Comments
ಹಂಗಾಮಿ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದರಿಂದ ನೇರ ನೇಮಕಾತಿ ವಿಳಂಬವಾಗುತ್ತದೆ. ಹಂಗಾಮಿ ನ್ಯಾಯಮೂರ್ತಿಗಳು ಕೇವಲ ವಿಭಾಗೀಯ ಪೀಠದಲ್ಲಿ ಕಾರ್ಯನಿರ್ವಹಿಸುವುದರಿಂದ ಮೊಕದ್ದಮೆಗಳನ್ನು ಶೀಘ್ರಗತಿಯಲ್ಲಿ ತೀರ್ಮಾನಿಸಲು ಸಾಧ್ಯವಿಲ್ಲ. ಒಬ್ಬ ಹಿರಿಯ ನ್ಯಾಯಮೂರ್ತಿ ನಿವೃತ್ತಿ ಹೊಂದಿದ ನಂತರ ಕಿರಿಯ ನ್ಯಾಯಮೂರ್ತಿಗಳ ಜೊತೆ ಕುಳಿತು ವಿಭಾಗೀಯ ಪೀಠದಲ್ಲಿ ಮೊಕದ್ದಮೆಗಳನ್ನು ತೀರ್ಮಾನ ಮಾಡಲು ಮುಂದೆ ಬರುವರೇ ಎನ್ನುವುದು ಪ್ರಶ್ನಾರ್ಹ