ಎಲ್ಲರಿಗೂ ಭೂಮಿ, ಬಂಡವಾಳ ಹಂಚಿ ಕೃಷಿ, ವ್ಯಾಪಾರ, ಉದ್ದಿಮೆಗಳನ್ನು ನಡೆಸುವಂತೆ ಮಾಡುವುದು ಕಷ್ಟದ ಕೆಲಸ. ಭೂಮಿ, ಬಂಡವಾಳ ಇಲ್ಲದವರು ಭೂಮಿ, ಬಂಡವಾಳ ಇದ್ದವರಲ್ಲಿ ದುಡಿದು ಗಳಿಸುವ ಮೂಲಕ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳಬಹುದು. ಇದು ಸಾಧ್ಯವಾಗಬೇಕಾದರೆ ಶಿಕ್ಷಣ, ಆರೋಗ್ಯ ಬೇಕು. ಇವನ್ನು ಕೊಡಲು ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ