ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Debate

ADVERTISEMENT

ಮೋದಿ ನೇತೃತ್ವದ ಭಾರತ ಸರಿ ದಾರಿಯಲ್ಲಿದೆಯೇ? ಚರ್ಚೆಗೆ ಬರಲಾರೆ ಎಂದ ವರುಣ್‌ ಗಾಂಧಿ

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ’ ಎಂಬ ಚರ್ಚೆಯಲ್ಲಿ ಮಾತನಾಡಲು ‘ಆಕ್ಸ್‌ಫರ್ಡ್ ಯೂನಿಯನ್ ಸೊಸೈಟಿ’ (ಆಕ್ಸ್‌ಫರ್ಡ್ ಒಕ್ಕೂಟ) ನೀಡಿದ ಆಹ್ವಾನವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ತಿರಸ್ಕರಿಸಿದ್ದಾರೆ.
Last Updated 17 ಮಾರ್ಚ್ 2023, 10:37 IST
ಮೋದಿ ನೇತೃತ್ವದ ಭಾರತ ಸರಿ ದಾರಿಯಲ್ಲಿದೆಯೇ? ಚರ್ಚೆಗೆ ಬರಲಾರೆ ಎಂದ ವರುಣ್‌ ಗಾಂಧಿ

ರಾಜ್ಯಮಟ್ಟದ ಚರ್ಚಾ ಸ್ಪರ್ಧೆ: ನಾಗಶ್ರೀ ಪ್ರಥಮ, ಮಾದಲಾಂಬಿಕಾ ದ್ವಿತೀಯ

ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಸಾಧನೆ
Last Updated 25 ಫೆಬ್ರವರಿ 2023, 12:40 IST
ರಾಜ್ಯಮಟ್ಟದ ಚರ್ಚಾ ಸ್ಪರ್ಧೆ: ನಾಗಶ್ರೀ ಪ್ರಥಮ, ಮಾದಲಾಂಬಿಕಾ ದ್ವಿತೀಯ

ಪ್ರಜಾವಾಣಿ ಚರ್ಚೆ: ಸರ್ಕಾರ, ಆರ್‌ಬಿಐ ನಿಯಂತ್ರಣದಲ್ಲಿಲ್ಲ

ಡಾಲರ್ ಮತ್ತು ರೂಪಾಯಿಯ ವಿನಿಮಯ ದರವು ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಬಿಸಿದೆ. ಸರಳವಾಗಿ ಹೇಳುವುದಾದರೆ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆ ಇದ್ದರೆ ಸಹಜವಾಗಿಯೇ ಬೆಲೆ ಏರಿಕೆಯಾಗುತ್ತದೆ. ಡಾಲರ್‌ಗೆ ಬೇಡಿಕೆ ಹೆಚ್ಚಿರುವುದರಿಂದ ಅದರ ಮೌಲ್ಯ ಹೆಚ್ಚಾಗಿದೆ. ಹೀಗಾಗಿ ರೂಪಾಯಿಯ ಎದುರು ಡಾಲರ್‌ ದುಬಾರಿಯಾಗಿ ಪರಿಣಮಿಸಿದೆ
Last Updated 15 ಜುಲೈ 2022, 19:31 IST
ಪ್ರಜಾವಾಣಿ ಚರ್ಚೆ: ಸರ್ಕಾರ, ಆರ್‌ಬಿಐ ನಿಯಂತ್ರಣದಲ್ಲಿಲ್ಲ

ಚರ್ಚೆ| ಪಕ್ಷಾಂತರಿಗಳ ಮರು ಆಯ್ಕೆ – ಮತದಾರರು ಚಿಂತಿಸಬೇಕು: ತ್ರಿಲೋಚನ್‌ ಶಾಸ್ತ್ರಿ

ಶಾಸಕರು ಗುಂಪು ಗುಂಪಾಗಿ ಪಕ್ಷಾಂತರ ಮಾಡಿದರೂ ಅದು ಮತದಾರರ ಮೇಲೆ ಬೀರುವ ಪ್ರಭಾವ ನಗಣ್ಯ ಏಕೆ?
Last Updated 8 ಜುಲೈ 2022, 19:30 IST
ಚರ್ಚೆ| ಪಕ್ಷಾಂತರಿಗಳ ಮರು ಆಯ್ಕೆ – ಮತದಾರರು ಚಿಂತಿಸಬೇಕು: ತ್ರಿಲೋಚನ್‌ ಶಾಸ್ತ್ರಿ

ಚರ್ಚೆ| ಅದೃಶ್ಯ ಮತದಾರ ಪಾಠ ಕಲಿಸಲಿ: ಎಂ.ಸಿ. ನಾಣಯ್ಯ

ರಾಜಕೀಯದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾದರೆ ಪಕ್ಷಾಂತರ ನಿಷೇಧ ಕಾಯ್ದೆ ಹಾಗೂ ಸಂವಿಧಾನದ 10ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಬೇಕು. ಪಕ್ಷಾಂತರ ಮಾಡಿದವರನ್ನು ಅನರ್ಹಗೊಳಿಸಿ ಮುಂದಿನ ಆರು ವರ್ಷಗಳವರೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು. ಪಕ್ಷಾಂತರಿಗಳನ್ನು ಅನರ್ಹಗೊಳಿಸುವುದಕ್ಕಾಗಿಯೇ ನ್ಯಾಯ ಮಂಡಳಿಯನ್ನು ರಚಿಸಬೇಕು. ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಯನ್ನು ಈ ನ್ಯಾಯಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಿ, ಅನರ್ಹಗೊಳಿಸುವ ಅಧಿಕಾರ ನೀಡಬೇಕು
Last Updated 8 ಜುಲೈ 2022, 19:30 IST
ಚರ್ಚೆ| ಅದೃಶ್ಯ ಮತದಾರ ಪಾಠ ಕಲಿಸಲಿ: ಎಂ.ಸಿ. ನಾಣಯ್ಯ

ಪ್ರಜಾವಾಣಿ ಚರ್ಚೆ: ಈ ದಶಕದ ಅತಿ ಶಕ್ತ ರಾಜಕೀಯ ಸಂಕಥನ

ದೇಶದ ಕಾನೂನು ಹಾಗೂ ಸಂವಿಧಾನಕ್ಕೆ ಗೌರವ ಕೊಡದ ವ್ಯಕ್ತಿ, ಸಂಘಟನೆ, ಸಮುದಾಯ ಯಾವುದೇ ಆಗಿರಲಿ, ಅವರಿಗೆ ನಾವು ಕೊಡುವ ಆಯ್ಕೆ ಬುಲ್ಡೋಜರ್. ನೆಲದ ಕಾನೂನು ಪಾಲನೆ ಮಾಡದೇ ಬೀದಿಗೆ ಇಳಿಯುವುದನ್ನು ಯಾವ ಸರ್ಕಾರವೂ ಸಹಿಸಿಕೊಳ್ಳುವುದಿಲ್ಲ.ಕಾನೂನು-ಸುವ್ಯವಸ್ಥೆಯ ದೃಷ್ಟಿಯಿಂದ ಆಯಾ ರಾಜ್ಯದ ಜನರಿಂದಲೂ ಬುಲ್ಡೋಜರ್ ಸರ್ಕಾರ ವ್ಯವಸ್ಥೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ
Last Updated 29 ಏಪ್ರಿಲ್ 2022, 19:31 IST
ಪ್ರಜಾವಾಣಿ ಚರ್ಚೆ: ಈ ದಶಕದ ಅತಿ ಶಕ್ತ ರಾಜಕೀಯ ಸಂಕಥನ

ಪ್ರಜಾವಾಣಿ ಸಂವಾದ | ಇಂಗ್ಲಿಷ್‌ ಬದಲು ಹಿಂದಿ ಬಳಸಿ: ಅಮಿತ್ ಶಾ ಹೇಳಿಕೆ ಸರಿಯೇ?

ಪ್ರಜಾವಾಣಿ ಸಂವಾದ –ಇಂಗ್ಲಿಷ್‌ ಬದಲು ಹಿಂದಿ ಬಳಸಿ: ಅಮಿತ್ ಶಾ ಹೇಳಿಕೆ ಸರಿಯೇ?
Last Updated 11 ಏಪ್ರಿಲ್ 2022, 8:36 IST
ಪ್ರಜಾವಾಣಿ ಸಂವಾದ | ಇಂಗ್ಲಿಷ್‌ ಬದಲು ಹಿಂದಿ ಬಳಸಿ: ಅಮಿತ್ ಶಾ ಹೇಳಿಕೆ ಸರಿಯೇ?
ADVERTISEMENT

ಚರ್ಚೆ – ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ: ಹೆಣ್ಣಿನ ಹಕ್ಕಿನ ಉಲ್ಲಂಘನೆ

ವೈವಾಹಿಕ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸುವುದು ಸರಿಯಾದ ಕ್ರಮವೇ?
Last Updated 8 ಏಪ್ರಿಲ್ 2022, 19:30 IST
ಚರ್ಚೆ – ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ: ಹೆಣ್ಣಿನ ಹಕ್ಕಿನ ಉಲ್ಲಂಘನೆ

ಚರ್ಚೆ | ವೈವಾಹಿಕ ಅತ್ಯಾಚಾರ – ಪವಿತ್ರ ಬಂಧಕ್ಕೆ ಅತ್ಯಾಚಾರ ಆರೋಪದ ನರಳಿಕೆ ಏಕೆ?

ವೈವಾಹಿಕ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸುವುದು ಸರಿಯಾದ ಕ್ರಮವೇ?
Last Updated 8 ಏಪ್ರಿಲ್ 2022, 19:30 IST
ಚರ್ಚೆ | ವೈವಾಹಿಕ ಅತ್ಯಾಚಾರ – ಪವಿತ್ರ ಬಂಧಕ್ಕೆ ಅತ್ಯಾಚಾರ ಆರೋಪದ ನರಳಿಕೆ ಏಕೆ?

ಚರ್ಚೆ: ಭಗವದ್ಗೀತೆ ಶಾಲಾ ಪಠ್ಯವಾಗಬೇಕೆ?

ಶಾಲಾಪಠ್ಯದಲ್ಲಿ ಭಗವದ್ಗೀತೆ ಅಳವಡಿಸಲು ಹೊರಟ ಸರ್ಕಾರದ ಕ್ರಮ ಸರಿಯೇ?
Last Updated 25 ಮಾರ್ಚ್ 2022, 19:31 IST
ಚರ್ಚೆ: ಭಗವದ್ಗೀತೆ ಶಾಲಾ ಪಠ್ಯವಾಗಬೇಕೆ?
ADVERTISEMENT
ADVERTISEMENT
ADVERTISEMENT