ಸೋಮವಾರ, 27 ಅಕ್ಟೋಬರ್ 2025
×
ADVERTISEMENT

ಶಿಕ್ಷಣ

ADVERTISEMENT

ಸಮಾಧಾನ ಅಂಕಣ | ತಾರತಮ್ಯದ ಆಕ್ಷೇ‍ಪ: ಇದೆ ಉತ್ತರ

Child Psychology: ಅಪ್ಪ–ಅಮ್ಮ ತನ್ನ ಅಣ್ಣನನ್ನು ಹೆಚ್ಚು ಪ್ರೀತಿಸುತ್ತಾರೆ, ಅವನಿಗೆ ಹೆಚ್ಚು ಮಹತ್ವ ಕೊಡುತ್ತಾರೆ ಎಂದು ನಿಮ್ಮ ಮಗಳಿಗೆ ಅನ್ನಿಸಿರುವುದರಲ್ಲಿ ವಿಶೇಷವೇನಿಲ್ಲ. ಇದು ಬಹುತೇಕ ಸಂಸಾರಗಳಲ್ಲಿ ಕಾಣಸಿಗುವ ಸಾಮಾನ್ಯ ಸಮಸ್ಯೆ.
Last Updated 26 ಅಕ್ಟೋಬರ್ 2025, 23:30 IST
ಸಮಾಧಾನ ಅಂಕಣ | ತಾರತಮ್ಯದ ಆಕ್ಷೇ‍ಪ: ಇದೆ ಉತ್ತರ

National Scholarship | ಬೃಹತ್‌ ವಿದ್ಯಾರ್ಥಿವೇತನಕ್ಕೆ ರಾಷ್ಟ್ರಮಟ್ಟದ ಪರೀಕ್ಷೆ‌

National Scholarship Test: ಅಸೋಸಿಯೇಶನ್ ಆಫ್ ಮುಸ್ಲಿಂ ಪ್ರೊಫೆಷನಲ್ಸ್‌ ಸಂಸ್ಥೆಯು ಬೃಹತ್‌ ವಿದ್ಯಾರ್ಥಿವೇತನ ಯೋಜನೆ ರೂಪಿಸಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಾ ಶೋಧ ಪರೀಕ್ಷೆ ನಡೆಸಲಿದೆ. ನಗದು ಬಹುಮಾನ, ಶೈಕ್ಷಣಿಕ ಸೌಲಭ್ಯಗಳೂ ಲಭ್ಯ.
Last Updated 26 ಅಕ್ಟೋಬರ್ 2025, 23:30 IST
National Scholarship | ಬೃಹತ್‌ ವಿದ್ಯಾರ್ಥಿವೇತನಕ್ಕೆ ರಾಷ್ಟ್ರಮಟ್ಟದ ಪರೀಕ್ಷೆ‌

Fee Regulation Committee | ಶುಲ್ಕ ಸಮಸ್ಯೆಯೇ: ದೂರು ಕೊಡಿ

Education Fee Dispute: ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ, ಹಣ ವಾಪಸಿನ ನಿರಾಕರಣೆ ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ‘ಶುಲ್ಕ ನಿಯಂತ್ರಣ ಸಮಿತಿ’ ಪರಿಹಾರ ಒದಗಿಸುತ್ತಿದೆ.
Last Updated 26 ಅಕ್ಟೋಬರ್ 2025, 23:30 IST
Fee Regulation Committee | ಶುಲ್ಕ ಸಮಸ್ಯೆಯೇ: ದೂರು ಕೊಡಿ

ವಿದ್ಯಾರ್ಥಿವೇತನ ಕೈಪಿಡಿ: ಮಹೀಂದ್ರ ಬಿಗ್ ಬಾಸ್ ನಯೀ ಪೆಹಚಾನ್

Education Support: 2025–26ನೇ ಸಾಲಿನಲ್ಲಿ ಸ್ವತಂತ್ರ ಟ್ರ್ಯಾಕ್ಟರ್ ಮೆಕ್ಯಾನಿಕ್‌ಗಳ ಮಕ್ಕಳಿಗೆ ಶೈಕ್ಷಣಿಕ ನೆರವಿಗಾಗಿ ಮಹೀಂದ್ರ ಬಿಗ್ ಬಾಸ್ ನಯೀ ಪೆಹಚಾನ್ ವಿದ್ಯಾರ್ಥಿವೇತನ ಘೋಷಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೇ ದಿನ ನವೆಂಬರ್ 15.
Last Updated 26 ಅಕ್ಟೋಬರ್ 2025, 22:30 IST
ವಿದ್ಯಾರ್ಥಿವೇತನ ಕೈಪಿಡಿ: ಮಹೀಂದ್ರ ಬಿಗ್ ಬಾಸ್ ನಯೀ ಪೆಹಚಾನ್

SSLC Exam | ಮಾದರಿ ಪ್ರಶ್ನೆಪತ್ರಿಕೆ: ವಿಜ್ಞಾನ

SSLC Exam | ಮಾದರಿ ಪ್ರಶ್ನೆಪತ್ರಿಕೆ: ವಿಜ್ಞಾನ
Last Updated 21 ಅಕ್ಟೋಬರ್ 2025, 11:23 IST
SSLC Exam | ಮಾದರಿ ಪ್ರಶ್ನೆಪತ್ರಿಕೆ: ವಿಜ್ಞಾನ

ಶಿಕ್ಷಣ: ವಿದೇಶಿ ವಿ.ವಿ., ಸ್ವದೇಶಿ ಕ್ಯಾಂಪಸ್‌; ಹಲವು ಒಪ್ಪಂದ

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಆರ್ಥಿಕ ಸಮಸ್ಯೆಗೆ ನಿಗೂಢ ಪರಿಹಾರ ನೀಡಲು ಕರ್ನಾಟಕ ಸರ್ಕಾರ ಬ್ರಿಟಿಷ್‌ ಕೌನ್ಸಿಲ್‌ ಹಾಗೂ ಇತರ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. 30 ಕ್ಯಾಂಪಸ್‌ ಆರಂಭವಾಗಿವೆ.
Last Updated 19 ಅಕ್ಟೋಬರ್ 2025, 23:30 IST
ಶಿಕ್ಷಣ: ವಿದೇಶಿ ವಿ.ವಿ., ಸ್ವದೇಶಿ ಕ್ಯಾಂಪಸ್‌; ಹಲವು ಒಪ್ಪಂದ

ವಿದ್ಯಾರ್ಥಿ ವೇತನ ಕೈಪಿಡಿ: ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್‌ಷಿಪ್

ವಿದ್ಯಾರ್ಥಿ ವೇತನ ಕೈಪಿಡಿ: ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್‌ಷಿಪ್
Last Updated 19 ಅಕ್ಟೋಬರ್ 2025, 23:30 IST
ವಿದ್ಯಾರ್ಥಿ ವೇತನ ಕೈಪಿಡಿ: ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್‌ಷಿಪ್
ADVERTISEMENT

ಮಜ ಮಜ ಮಜಕೂರ: ರಸಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಪುಟಾಣಿಗಳ ಹೆಸರು ಇಲ್ಲಿದೆ

Children Quiz: ಮಜ ಮಜ ಮಜಕೂರ: ರಸಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಪುಟಾಣಿಗಳ ಹೆಸರು ಇಲ್ಲಿದೆ
Last Updated 18 ಅಕ್ಟೋಬರ್ 2025, 10:27 IST
ಮಜ ಮಜ ಮಜಕೂರ: ರಸಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಪುಟಾಣಿಗಳ ಹೆಸರು ಇಲ್ಲಿದೆ

ಮೈಸೂರು: ಜೆಎಸ್‌ಎಸ್‌ನಿಂದ ಮಾರಿಷಸ್‌ನಲ್ಲಿ ಎಂಬಿಬಿಎಸ್ ಕೋರ್ಸ್‌ ಆರಂಭ

Medical Education: ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಅಕಾಡೆಮಿಯು ಮಾರಿಷಸ್‌ನಲ್ಲಿ 5 ವರ್ಷದ ಎಂಬಿಬಿಎಸ್ ಕೋರ್ಸ್‌ಗೆ ಸರ್ಕಾರದಿಂದ ಅನುಮೋದನೆ ಪಡೆದಿದೆ. ನವೆಂಬರ್‌ನಲ್ಲಿ 100 ಸೀಟುಗಳ ಪ್ರವೇಶ ಪ್ರಾರಂಭವಾಗಲಿದೆ.
Last Updated 13 ಅಕ್ಟೋಬರ್ 2025, 7:58 IST
ಮೈಸೂರು: ಜೆಎಸ್‌ಎಸ್‌ನಿಂದ ಮಾರಿಷಸ್‌ನಲ್ಲಿ ಎಂಬಿಬಿಎಸ್ ಕೋರ್ಸ್‌ ಆರಂಭ

ಸಿಂಧನೂರು: ಗಡಿ ಗ್ರಾಮಗಳಲ್ಲಿ ‘ಅಕ್ಷರದ ಹಣತೆ’ ಹಚ್ಚಿದ ಶಾಲೆ

2007ರಲ್ಲಿ ಶಾಲೆ ಆರಂಭ: ಎಸ್‌ಎಸ್‌ಎಲ್‌ಸಿಯಲ್ಲಿ 4 ಬಾರಿ ಶೇ100 ಫಲಿತಾಂಶ
Last Updated 13 ಅಕ್ಟೋಬರ್ 2025, 6:43 IST
ಸಿಂಧನೂರು: ಗಡಿ ಗ್ರಾಮಗಳಲ್ಲಿ ‘ಅಕ್ಷರದ ಹಣತೆ’ ಹಚ್ಚಿದ ಶಾಲೆ
ADVERTISEMENT
ADVERTISEMENT
ADVERTISEMENT