ಸೋಮವಾರ, 22 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ದ್ವೇಷ ಭಾಷಣ ತಡೆ ಮಸೂದೆ |BJPಯವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?: CM

Hate Speech Bill: ದ್ವೇಷ ಭಾಷಣ ತಡೆ ಮಸೂದೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ. ‘ಪ್ರಚೋದನಕಾರಿ ಭಾಷಣ ಮಾಡದಿದ್ದರೆ ಪ್ರಕರಣ ಇಲ್ಲ. ಹಾಗಾದರೆ ಬಿಜೆಪಿ ಮಾತ್ರ ಏಕೆ ವಿರೋಧಿಸುತ್ತಿದೆ?’ ಎಂದು ಪ್ರಶ್ನಿಸಿದರು.
Last Updated 22 ಡಿಸೆಂಬರ್ 2025, 8:32 IST
ದ್ವೇಷ ಭಾಷಣ ತಡೆ ಮಸೂದೆ |BJPಯವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?: CM

ನಾಯಕತ್ವ ಬದಲಾವಣೆ; ರಾಹುಲ್‌ ಗಾಂಧಿ ತೀರ್ಮಾನಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

Karnataka Congress Leadership: ‘ನಾಯಕತ್ವ ಬದಲಾವಣೆ ಬಗ್ಗೆ ರಾಹುಲ್ ಗಾಂಧಿ ತೀರ್ಮಾನಿಸಬೇಕು. ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 22 ಡಿಸೆಂಬರ್ 2025, 8:26 IST
ನಾಯಕತ್ವ ಬದಲಾವಣೆ; ರಾಹುಲ್‌ ಗಾಂಧಿ ತೀರ್ಮಾನಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ನಾಯಕತ್ವ ವಿಚಾರದಲ್ಲಿ ಹೈಕಮಾಂಡ್‌ ‘ಕೈ’ ಹಾಕಲ್ಲ: ಮಲ್ಲಿಕಾರ್ಜುನ ಖರ್ಗೆ

Congress High Command: ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ನಾಯಕತ್ವ ಗೊಂದಲಗಳ ಬಗ್ಗೆ ಹೈಕಮಾಂಡ್‌ ಜವಾಬ್ದಾರಿಯಲ್ಲ ಎಂಬುದಾಗಿ ಎಐಸಿಸಿ ಅಧ್ಯಕ್ಷ ಖರ್ಗೆ ಸ್ಪಷ್ಟಪಡಿಸಿದ್ದು, ಸ್ಥಳೀಯ ನಾಯಕರೇ ಪರಿಹಾರ ಕಂಡುಹಿಡಿಯಬೇಕು ಎಂದಿದ್ದಾರೆ.
Last Updated 22 ಡಿಸೆಂಬರ್ 2025, 6:07 IST
ನಾಯಕತ್ವ ವಿಚಾರದಲ್ಲಿ  ಹೈಕಮಾಂಡ್‌ ‘ಕೈ’ ಹಾಕಲ್ಲ: ಮಲ್ಲಿಕಾರ್ಜುನ ಖರ್ಗೆ

ಅನ್ಯಜಾತಿ ಯುವಕನ ಮದುವೆಯಾದ ಗರ್ಭಿಣಿ ಮಗಳ ಕೊಂದ ಪಾಲಕರು: 18 ಮಂದಿ ಮೇಲೆ ಪ್ರಕರಣ

Hubballi News: ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ನಡೆದ ಗರ್ಭಿಣಿ ಮಾನ್ಯಾ ಕೊಲೆಗೆ ಸಂಬಂಧಿಸಿ, 18 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 22 ಡಿಸೆಂಬರ್ 2025, 5:25 IST
ಅನ್ಯಜಾತಿ ಯುವಕನ ಮದುವೆಯಾದ ಗರ್ಭಿಣಿ ಮಗಳ ಕೊಂದ ಪಾಲಕರು: 18 ಮಂದಿ ಮೇಲೆ ಪ್ರಕರಣ

ಕರ್ನಾಟಕ ಗಡಗಡ | ಯಾವ ಜಿಲ್ಲೆಯಲ್ಲಿ ಎಷ್ಟು ಚಳಿ: ಇಲ್ಲಿದೆ ಮಾಹಿತಿ

Karnataka Temperature Update: ರಾಜ್ಯದಲ್ಲಿ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನ ಕುಸಿತವಾಗಿ ಚಳಿ ಹೆಚ್ಚಾಗುತ್ತಿದೆ. ಇಂದು (ಸೋಮವಾರ) ರಾಜ್ಯದ ವಿವಿಧೆಡೆ ಶೀತ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
Last Updated 22 ಡಿಸೆಂಬರ್ 2025, 4:37 IST
ಕರ್ನಾಟಕ ಗಡಗಡ | ಯಾವ ಜಿಲ್ಲೆಯಲ್ಲಿ ಎಷ್ಟು ಚಳಿ: ಇಲ್ಲಿದೆ ಮಾಹಿತಿ

ಬಿಕ್ಲು ಶಿವ ಕೊಲೆ: BJP ಶಾಸಕ ಬೈರತಿ ಬಸವರಾಜ ಬಂಧನಕ್ಕೆ ಹೊರ ರಾಜ್ಯಗಳಿಗೆ CID ತಂಡ

CID investigation Karnataka: ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದ್ದು, ಗೋವಾ, ಪುಣೆಯಲ್ಲಿ ಸಿಐಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
Last Updated 22 ಡಿಸೆಂಬರ್ 2025, 2:02 IST
ಬಿಕ್ಲು ಶಿವ ಕೊಲೆ: BJP ಶಾಸಕ ಬೈರತಿ ಬಸವರಾಜ ಬಂಧನಕ್ಕೆ ಹೊರ ರಾಜ್ಯಗಳಿಗೆ CID ತಂಡ

KPSC ಮೌಲ್ಯಮಾಪನದಲ್ಲಿ ಗೌಪ್ಯತೆಗೆ ‘ಇಂಟರ್‌ನೆಟ್‌’ ಬದಲು ‘ಇಂಟ್ರಾನೆಟ್’ ಬಳಕೆ

KPSC Evaluation: ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ಮುಖ್ಯ ಪರೀಕ್ಷೆಯ ಮೌಲ್ಯಮಾಪನದಲ್ಲಿ ಈ ಬಾರಿ ‘ಇಂಟ್ರಾನೆಟ್’ ಬಳಸಿ ಗೋಪ್ಯತೆ ಕಾಪಾಡಲು ಹಾಗೂ ದತ್ತಾಂಶ ಸೋರಿಕೆಗೆ ತಡೆ ಒದಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
Last Updated 22 ಡಿಸೆಂಬರ್ 2025, 1:58 IST
KPSC ಮೌಲ್ಯಮಾಪನದಲ್ಲಿ ಗೌಪ್ಯತೆಗೆ ‘ಇಂಟರ್‌ನೆಟ್‌’ ಬದಲು ‘ಇಂಟ್ರಾನೆಟ್’ ಬಳಕೆ
ADVERTISEMENT

ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ: ಇಂದು ಹಲವು ಕಡೆ ಶೀತ ಗಾಳಿ ಸಾಧ್ಯತೆ

Weather Alert Karnataka: ಬೆಂಗಳೂರು: ರಾಜ್ಯದಲ್ಲಿ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನದಲ್ಲಿ ಕುಸಿತವಾಗಿ ಚಳಿ ಹೆಚ್ಚಾಗುತ್ತಿದೆ. ಸೋಮವಾರ ರಾಜ್ಯದ ವಿವಿಧೆಡೆ ಶೀತ ಗಾಳಿ ಕಾಣಿಸಿಕೊಳ್ಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 22 ಡಿಸೆಂಬರ್ 2025, 1:50 IST
ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ: ಇಂದು ಹಲವು ಕಡೆ ಶೀತ ಗಾಳಿ ಸಾಧ್ಯತೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 569 ಮದ್ಯದಂಗಡಿ ಸನ್ನದು ಹರಾಜು ಪ್ರಕ್ರಿಯೆ ಆರಂಭ

Excise Auction Notice: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಂಚಿಕೆಯಾಗದ ಹಾಗೂ ಸ್ಥಗಿತಗೊಂಡಿರುವ 569 ಮದ್ಯದಂಗಡಿ ಸನ್ನದುಗಳ ಹರಾಜು ಪ್ರಕ್ರಿಯೆಗೆ ಅಬಕಾರಿ ಇಲಾಖೆ ಡಿಸೆಂಬರ್‌ 22ರಿಂದ ಚಾಲನೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 21 ಡಿಸೆಂಬರ್ 2025, 23:30 IST
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 569 ಮದ್ಯದಂಗಡಿ ಸನ್ನದು ಹರಾಜು ಪ್ರಕ್ರಿಯೆ ಆರಂಭ

ನಗರ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಕಾವಲು ಸಮಿತಿ ರಚನೆ

Women and Child Protection: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಹಾಗೂ ಕಳ್ಳ ಸಾಗಣೆ, ಬಾಲ್ಯ ವಿವಾಹ, ಪೋಕ್ಸೊ ಪ್ರಕರಣಗಳಿಗೆ ಕಡಿವಾಣ ಹಾಕಲು ನಗರ ಪ್ರದೇಶಗಳಲ್ಲಿ ಕಾವಲು ಸಮಿತಿಗಳನ್ನು ರಚಿಸಲು ಆದೇಶ ನೀಡಲಾಗಿದೆ.
Last Updated 21 ಡಿಸೆಂಬರ್ 2025, 23:30 IST
ನಗರ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಕಾವಲು ಸಮಿತಿ ರಚನೆ
ADVERTISEMENT
ADVERTISEMENT
ADVERTISEMENT