ಶುಕ್ರವಾರ, ಜುಲೈ 30, 2021
20 °C

50 ವರ್ಷಗಳ ಹಿಂದೆ | ಭಾನುವಾರ, 19-7-1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತುರದ ಕ್ರಮ ಕಹಿ ಭಾವನೆಗೆ ದಾರಿ: ಇಂದಿರಾ ಎಚ್ಚರಿಕೆ

ಬಿದರೆ, ಜುಲೈ 18, ಮೈಸೂರು- ಮಹಾರಾಷ್ಟ್ರ ಗಡಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದಾಗಿ ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಭರವಸೆ ನೀಡಿದರು.

ಸುಮಾರು 50 ಸಾವಿರ ಜನರು ನೆರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು. 'ಮಹಾಜನ ವರದಿ ಜಾರಿಗೆ ತನ್ನಿ'ಎಂದು ಭಿತ್ತಿಪತ್ರ ಹಿಡಿದು ಕೆಲವರು ಘೋಷಮೆ ಕೂಗುತ್ತಿದ್ದುದನ್ನು ಪ್ರಸ್ತಾಪಿಸಿ, ಸಹನೆಯಿಂದಿರಿ ಅವಸರದ ಕ್ರಮ ಕೈಗೊಂಡಲ್ಲಿ ಸಮಸ್ಯೆ ಪರಿಹಾರವಾಗುವ ಬದಲು ಘರ್ಷಣೆ ಹಾಗೂ ಕಹಿ ಭಾವಮೆ ಹೆಚ್ಚುವುದೆಂದೂ ಅವರು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು