ಪ್ರಜಾವಾಣಿ 50 ವರ್ಷಗಳ ಹಿಂದೆ| ಭಾನುವಾರ 13-9-1970

ಅಮ್ಮಾನ್ ಸೆ.12– ಯಾನ ಮಧ್ಯೆ ಬಲಾತ್ಕಾರವಾಗಿ ನಿರ್ಬಂಧಕ್ಕೆ ಒಯ್ದಿದ್ದ ಮೂರು ವಿಮಾನಗಳನ್ನು ಪ್ಯಾಲೆಸ್ತೈನ್ ಗೆರಿಲ್ಲಾಗಳು ಜೋರ್ಡಾನ್ ಮರುಭೂಮಿಯಲ್ಲಿ ಇಂದು ಸ್ಫೋಟಗೊಳಿಸಿದರು.
ವಿಮಾನಗಳಲ್ಲಿದ್ದವರನ್ನು ಅಮ್ಮಾನ್ ಮತ್ತು ಇತರ ಪ್ರದೇಶಗಳಿಗೆ ಕಳುಹಿಸಿದ ಕೆಲವೇ ಗಂಟೆಗಳ ನಂತರ ಅವುಗಳನ್ನು ಭಸ್ಮ ಮಾಡಿದುದಾಗಿ ಪ್ಯಾಲೆಸ್ತೈನ್ ವಿಮೋಚನಾ ಜನತಾ ರಂಗದ ವಕ್ತಾರರೊಬ್ಬರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.