ಸಂಗತ: ವಿದ್ಯಾರ್ಥಿ ಜೀವನ, ಆಗಲಿ ನಂದನ– ಶಿಕ್ಷಣ, ಬದುಕಿನ ಅರ್ಥವೇನು?
ಶಿಕ್ಷಣ ಹಾಗೂ ಬದುಕಿನ ಅರ್ಥವೇ ತಿಳಿಯದಂತೆ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದೇವೆ. ಮೇಲ್ವಿಚಾರಣೆ ಇಲ್ಲದ ಸ್ವಾತಂತ್ರ್ಯ ಅಪಾಯಕಾರಿ ಎನ್ನುವುದನ್ನು ಮರೆತಿದ್ದೇವೆ
Published : 18 ಜೂನ್ 2025, 19:59 IST
Last Updated : 18 ಜೂನ್ 2025, 19:59 IST