ಬುಧವಾರ, ಮೇ 18, 2022
24 °C

25 ವರ್ಷಗಳ ಹಿಂದೆ: ಗುರುವಾರ 8.5.1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

111 ಕೋಟಿ ರಿಯಾಯ್ತಿ: ತೆರಿಗೆ ವಂಚನೆ ತಡೆಗೆ ಚಿದಂಬರಂ ಶಪಥ

ನವದೆಹಲಿ, ಮೇ 7 (ಯುಎನ್‌ಐ)– ಯಾವುದೇ ಬೆಲೆ ತೆತ್ತಾದರೂ ತೆರಿಗೆಗಳ್ಳತನವನ್ನು ತಡೆಗಟ್ಟುವುದಾಗಿ ಇಂದು ಘೋಷಿಸಿದ ಹಣಕಾಸು ಸಚಿವ ಪಿ.ಚಿದಂಬರಂ ಅವರು ಒಟ್ಟು 111 ಕೋಟಿ ರೂಪಾಯಿ ಮೊತ್ತದ, ಹಲವಾರು ವಸ್ತುಗಳ ಮೇಲಿನ ಆಮದು ಸುಂಕವನ್ನೂ ಎಕ್ಸೈಸ್‌ ಕರವನ್ನೂ ರಿಯಾಯಿತಿಗಳನ್ನು ಪ್ರಕಟಿಸಿದರು.

1997–98ನೇ ಸಾಲಿನ ಆಯವ್ಯಯ ಮುಂಗಡಪತ್ರಕ್ಕೆ ಅಂಗೀಕಾರ ಬಯಸುವ ಹಣಕಾಸು ಮಸೂದೆಯನ್ನು ಅವರು ಇಂದು ಲೋಕಸಭೆಯಲ್ಲಿ ಚರ್ಚೆಗೆ ಮಂಡಿಸಿಸುತ್ತ ಈ ರಿಯಾಯಿತಿಗ ಳನ್ನು ಪ್ರಕಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು