25 ವರ್ಷಗಳ ಹಿಂದೆ: ಭಾನುವಾರ, 28-02-2021

ಕಾವೇರಿ: ರಾಜ್ಯ ಅರ್ಜಿ ತಿರಸ್ಕರಿಸಲು ತಮಿಳುನಾಡು ಕರೆ
ನವದೆಹಲಿ, ಫೆ. 27– ಕಾವೇರಿ ನದಿ ವಿವಾದವನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳುವ ಹಲವಾರು ಯತ್ನ ಮೊದಲಿನಿಂದ ನಡೆದಿದ್ದು, ಅದೆಲ್ಲವೂ ಕರ್ನಾಟಕದ ತಿರಸ್ಕಾರ ಮನೋಭಾವದಿಂದ ವಿಫಲವಾಗಿದೆ. ತಾನು ನದಿಯ ಮೇಲ್ಭಾಗದಲ್ಲಿರುವ ಒಂದೇ ಕಾರಣಕ್ಕೆ ಹೆಚ್ಚಿನ ಪಾಲಿನ ನೀರನ್ನು ಕರ್ನಾಟಕವೇ ಬಳಿಸಿಕೊಳ್ಳುತ್ತ ಬಂದಿದೆ. ಆದ್ದರಿಂದ ನ್ಯಾಯಮಂಡಲಿಯ ಕಲಾಪವನ್ನು ಮುಂದೂಡಬೇಕೆಂದು ಕೋರಿರುವ ಅದರ ಅರ್ಜಿಯು ತಿರಸ್ಕಾರ ಯೋಗ್ಯವಾಗಿದೆ ಎಂದು ತಮಿಳುನಾಡು ಉತ್ತರಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.