ಗುರುವಾರ , ಮೇ 13, 2021
40 °C

50 ವರ್ಷಗಳ ಹಿಂದೆ: ಭಾನುವಾರ, 18–4–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾಸತ್ತಾತ್ಮಕ ಬಾಂಗ್ಲಾದೇಶ ಗಣರಾಜ್ಯ ಅಸ್ತಿತ್ವಕ್ಕೆ ಹಂಗಾಮಿ ಅಧ್ಯಕ್ಷರಿಂದ ಸ್ವಾತಂತ್ರ್ಯ ಘೋಷಣೆ

ಮುಜೀನಗರ, ಬಾಂಗ್ಲಾದೇಶ, ಏ.17– ಹಂಗಾಮಿ ಅಧ್ಯಕ್ಷ ಸೈಯದ್‌ ನಸರುಲ್‌ ಇಸ್ಲಾಂ ಅವರಿಂದ ಚರಿತ್ರಾರ್ಹವಾದ ಸ್ವಾತಂತ್ರ್ಯ ಘೋಷಣೆಯೊಂದಿಗೆ ಬಾಂಗ್ಲಾ ದೇಶದ ಪರಮಾಧಿಕಾರ ಪ್ರಜಾಸತ್ತಾತ್ಮಕ ಗಣರಾಜ್ಯವು ಇಂದು ಔಪಚಾರಿಕವಾಗಿ ಅಸ್ತಿತ್ವಕ್ಕೆ ಬಂದಿತು.

ಮಾವಿನ ತೋಪಿನ ನೆರಳಿನಲ್ಲಿ ‘ಜೈ ಬಾಂಗ್ಲಾ’ ಘೋಷಣೆಗಳ ನಡುವೆ ಹಸಿರು, ಕೆಂಪು, ಹೊಂಬಣ್ಣದ ಬಾಂಗ್ಲಾ ಧ್ವಜ ಸ್ಥಂಭದ ಬಳಿ ನಿಂತು ನಸರುಲ್‌ ಇಸ್ಲಾಂ ಅವರು ಸ್ವಾತಂತ್ರ್ಯ ಘೋಷಣೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು