ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಬೃಹತ್‌ ಉಕ್ಕು ಕಾರ್ಖಾನೆಗಳ ಆಡಳಿತ ವ್ಯವಸ್ಥೆಯ ಪರಿವರ್ತನೆ

Published 16 ಮಾರ್ಚ್ 2024, 23:46 IST
Last Updated 16 ಮಾರ್ಚ್ 2024, 23:46 IST
ಅಕ್ಷರ ಗಾತ್ರ

ನವದೆಹಲಿ, ಬೃಹತ್ ಗಾತ್ರದ ಹಿಂದೂಸ್ತಾನ್‌ ಉಕ್ಕಿನ ಕಾರ್ಖಾನೆಯನ್ನು (ಎಚ್‌.ಎಸ್‌.ಎಲ್‌) ಪುನರ್‌ರೂಪಿಸುವುದು ಮತ್ತು ಬೋಕಾರೋ, ಭಿಲೈ, ರೂರ್ಕೆಲಾ, ದುರ್ಗಾಪು ಉಕ್ಕಿನ ಕಾರ್ಖಾನೆಗಳನ್ನು ಪ್ರತ್ಯೇಕ ಡೈರೆಕ್ಟರುಗಳ ಮಂಡಲಿ ಇರುವ ಕಾನೂನುಬದ್ಧ ಸ್ವತಂತ್ರ ಸಂಸ್ಥೆಗಳನ್ನಾಗಿ ಮಾರ್ಪಡಿಸುವ ಸಲಹೆಗಳನ್ನು ಉಕ್ಕು ಮತ್ತು ಗಣಿ ಸಚಿವ ಖಾತೆ ಪರಿಶೀಲಿಸುತ್ತಿದೆ.

ಈ ಸಲಹೆಗಳ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT