ಆಕ್ರಮಣ ನಿರೋಧಕ್ಕೆ ಭಾರತ– ರಷ್ಯಾ ನಡುವೆ 20 ವರ್ಷಗಳ ಒಪ್ಪಂದ

ನವದೆಹಲಿ, ಆಗಸ್ಟ್ 9– ಭಾರತ ಮತ್ತು ರಷ್ಯಾ ವಿರುದ್ಧ ಯಾವುದಾದರೂ ಮೂರನೆಯ ದೇಶವೊಂದು ಮುತ್ತಿಗೆ ಎಸಗಿದರೆ ತಮ್ಮ ಭದ್ರತೆಗಾಗಿ ಉಭಯ ರಾಷ್ಟ್ರಗಳೂ ‘ಪರಸ್ಪರ ಸಮಾಲೋಚಿಸಿ ಪರಿಣಾಮಕಾರಕ ಕ್ರಮಗಳನ್ನು’ ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡುವ 20 ವರ್ಷಗಳ ಭಾರತ– ರಷ್ಯಾ ಒಪ್ಪಂದವೊಂದಕ್ಕೆ ಇಂದು ಇಲ್ಲಿ ಸಹಿ ಹಾಕಲಾಯಿತು.

‘ಈ ಒಪ್ಪಂದವು ನಮ್ಮ ಪ್ರಾದೇಶಿಕ ಸಮಗ್ರತೆ ಮತ್ತು ಪರಮಾಧಿಕಾರಗಳ ವಿರುದ್ಧ ಆಕ್ರಮಣಕೋರ ಉದ್ದೇಶ ಹೊಂದಿರಬಹುದಾದ ಯಾವುದೇ ಶಕ್ತಿಗೆ ನಿಗ್ರಹಕಾರಕ’ ಎಂದು ನಂತರ ವಿದೇಶಾಂಗ ಸಚಿವ ಸ್ವರಣಸಿಂಗರು ವರ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.