ಮಂಗಳವಾರ, ಏಪ್ರಿಲ್ 20, 2021
32 °C

50 ವರ್ಷಗಳ ಹಿಂದೆ: ಭಾನುವಾರ 14.03.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾಳ: ಯಾವುದೇ ಪಕ್ಷಕ್ಕೂ ನಿಚ್ಚಳ ಬಹುಮತ ಅಸಂಭವ
ಕೋಲ್ಕತ್ತ, ಮಾರ್ಚ್ 13–
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಆಡಳಿತ ಕಾಂಗ್ರೆಸಿಗಾಗಲೀ, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ನೇತೃತ್ವದ ಸಂಯುಕ್ತ ರಂಗಕ್ಕಾಗಲೀ ನಿಚ್ಚಳ ಬಹುಮತ ದೊರೆಯುವ ಸಂಭವ ದೂರವಾಗುತ್ತಾ ಬಂದಿದೆ. ಈ ಎರಡು ಪ್ರಮುಖ ಪಕ್ಷಗಳೂ ಸಮಸಮ ಸೆಣಸಿನಿಂದ ಸ್ಥಾನಗಳನ್ನು ಗಳಿಸುತ್ತಿವೆ.

ಸಂಜೆಯ ವೇಳಗೆ 188 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಮಾರ್ಕ್ಸ್‌ ವಾದಿ ಸಂಯುಕ್ತ ರಂಗ 79 ಸ್ಥಾನಗಳನ್ನು, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ 70 ಸ್ಥಾನ ಗಳಿಸಿದ್ದರೆ, ಆಡಳಿತ ಕಾಂಗ್ರೆಸ್ 77 ಸ್ಥಾನಗಳನ್ನು ಭದ್ರಪಡಿಸಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು