ಗುರುವಾರ, 23 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕಿತ್ತೂರು ಉತ್ಸವ: ಮಳೆಯಲ್ಲೂ ಸಂಭ್ರಮದ ಮೆರವಣಿಗೆಗೆ ಚಾಲನೆ

ಕಿತ್ತೂರು ಉತ್ಸವದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಜಾನಪದ ಕಲಾವಾಹಿನಿ ಮೆರವಣಿಗೆಗೆ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು.
Last Updated 23 ಅಕ್ಟೋಬರ್ 2025, 6:39 IST
ಕಿತ್ತೂರು ಉತ್ಸವ: ಮಳೆಯಲ್ಲೂ ಸಂಭ್ರಮದ ಮೆರವಣಿಗೆಗೆ ಚಾಲನೆ

ಹೋರಿ ಹಬ್ಬದಲ್ಲಿ ಹೋರಿ ಗುದ್ದಿ ಮೂವರ ಸಾವು: ಹಾವೇರಿ ಜಿಲ್ಲೆಯಲ್ಲಿ ದುರ್ಘಟನೆ

ದೀಪಾವಳಿ ಹಬ್ಬದ ನಿಮಿತ್ತ ಬುಧವಾರ (ಅ.22) ಹಮ್ಮಿಕೊಂಡಿದ್ದ 'ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ' ಹಾಗೂ ಹೋರಿಗಳ ಮೆರವಣಿಗೆ ಸಂದರ್ಭದಲ್ಲಿ ಹೋರಿ ಗುದ್ದಿ ಮೂವರು ಮೃತಪಟ್ಟಿದ್ದಾರೆ.
Last Updated 23 ಅಕ್ಟೋಬರ್ 2025, 6:00 IST
ಹೋರಿ ಹಬ್ಬದಲ್ಲಿ ಹೋರಿ ಗುದ್ದಿ ಮೂವರ ಸಾವು: ಹಾವೇರಿ ಜಿಲ್ಲೆಯಲ್ಲಿ ದುರ್ಘಟನೆ

ಚಿತ್ರದುರ್ಗ: ಕೋಡಿ ಬಿದ್ದ ವಿವಿ ಸಾಗರ ಜಲಾಶಯ- ಹಿನ್ನೀರು ಭಾಗದ ಮನೆಗಳಿಗೆ ನೀರು

ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ ವರ್ಷದಲ್ಲಿ 2ನೇ ಬಾರಿಗೆ ಭರ್ತಿಯಾಗಿದ್ದು ಕೋಡಿಯಲ್ಲಿ ನೀರು ಹರಿಯುತ್ತಿದೆ. ಆದರೆ, ಹೊಸದುರ್ಗ ತಾಲ್ಲೂಕಿನ ಹಿನ್ನೀರು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಮನೆಯಿಂದ ಹೊರ ಬರುತ್ತಿದ್ದಾರೆ.
Last Updated 23 ಅಕ್ಟೋಬರ್ 2025, 4:37 IST
ಚಿತ್ರದುರ್ಗ: ಕೋಡಿ ಬಿದ್ದ ವಿವಿ ಸಾಗರ ಜಲಾಶಯ- ಹಿನ್ನೀರು ಭಾಗದ ಮನೆಗಳಿಗೆ ನೀರು

ಮೈಸೂರು ಬಳಿ ಫಾರಂ ಹೌಸ್‌ನಲ್ಲಿ ಭ್ರೂಣಲಿಂಗ ಪತ್ತೆ ಕೆಲಸ: ಐವರ ಬಂಧನ

Illegal Scanning: ಮೈಸೂರಿನ ಹುಣಗನಹಳ್ಳಿ ಗ್ರಾಮದ ಫಾರಂ ಹೌಸಿನಲ್ಲಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐವರು ಬಂಧಿತರಾಗಿದ್ದಾರೆ. ಡಿಎಚ್ಒ ನೇತೃತ್ವದ ತಂಡ ಪಿ.ಸಿ.ಪಿ‌.ಎನ್.ಡಿ.ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
Last Updated 23 ಅಕ್ಟೋಬರ್ 2025, 4:24 IST
ಮೈಸೂರು ಬಳಿ ಫಾರಂ ಹೌಸ್‌ನಲ್ಲಿ ಭ್ರೂಣಲಿಂಗ ಪತ್ತೆ ಕೆಲಸ: ಐವರ ಬಂಧನ

ಮಂಡ್ಯ: ಉಳುಮೆ ಮಾಡುವಾಗ ಹೃದಯಾಘಾತ- ರೈತ ಸಾವು

Mandya news: ಮಂಡ್ಯ: ತಾಲ್ಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ಹೊಲದಲ್ಲಿ ಉಳುಮೆ ಮಾಡುವಾಗ ರೈತ ಶಿವಣ್ಣಗೌಡ(55) ಬುಧವಾರ ಮೃತಪಟ್ಟಿದ್ದಾರೆ.
Last Updated 23 ಅಕ್ಟೋಬರ್ 2025, 4:12 IST
ಮಂಡ್ಯ: ಉಳುಮೆ ಮಾಡುವಾಗ ಹೃದಯಾಘಾತ- ರೈತ ಸಾವು

ಅಕ್ಟೋಬರ್‌ನಲ್ಲಿ ಎರಡನೇ ಸಲ ಭರ್ತಿಯಾದ ಹಾರಂಗಿ ಜಲಾಶಯ!

ಇದೇ ಮೊದಲ ಬಾರಿಗೆ ಮತ್ತೊಮ್ಮೆ ಅಕ್ಟೋಬರ್‌ನಲ್ಲಿ ಭರ್ತಿಯಾದ ಹಾರಂಗಿ ಜಲಾಶಯ
Last Updated 23 ಅಕ್ಟೋಬರ್ 2025, 3:08 IST
ಅಕ್ಟೋಬರ್‌ನಲ್ಲಿ ಎರಡನೇ ಸಲ ಭರ್ತಿಯಾದ ಹಾರಂಗಿ ಜಲಾಶಯ!

ನೀರಾವರಿ ಯೋಜನೆಗಳ ಜಾರಿಗೆ ‌ಕೇಂದ್ರದ ಮೇಲೆ BJP ಮುಖಂಡರು ಒತ್ತಡ ಹಾಕಲಿ: ಡಿಕೆಶಿ

‘ಬಿಜೆಪಿ ನಾಯಕರಿಗೆ ಕರ್ನಾಟಕದ ಬಗ್ಗೆ ಕಾಳಜಿ ಹಾಗೂ ಬದ್ಧತೆ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಟ್ಟಿಗೆ ಒತ್ತಡ ಹಾಕಲು ಬರಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸವಾಲೆಸೆದರು.
Last Updated 22 ಅಕ್ಟೋಬರ್ 2025, 17:03 IST
ನೀರಾವರಿ ಯೋಜನೆಗಳ ಜಾರಿಗೆ ‌ಕೇಂದ್ರದ ಮೇಲೆ BJP ಮುಖಂಡರು ಒತ್ತಡ ಹಾಕಲಿ: ಡಿಕೆಶಿ
ADVERTISEMENT

ಚೀಕಲಪರ್ವಿ, ಚಿಕ್ಕಮಂಚಾಲಿ ಸೇತುವೆ | ತೆಲಂಗಾಣ, ಆಂಧ್ರದೊಂದಿಗೆ ಚರ್ಚೆ: ಡಿಕೆಶಿ

ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ ಚೀಕಲಪರ್ವಿ‌ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ಚಿಕ್ಕ ಮಂಚಾಲಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗಳಿಗೆ ಕಳೆದ ವರ್ಷ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
Last Updated 22 ಅಕ್ಟೋಬರ್ 2025, 16:09 IST
ಚೀಕಲಪರ್ವಿ, ಚಿಕ್ಕಮಂಚಾಲಿ ಸೇತುವೆ | ತೆಲಂಗಾಣ, ಆಂಧ್ರದೊಂದಿಗೆ ಚರ್ಚೆ: ಡಿಕೆಶಿ

Karnataka Rains | ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು

ಸಂಜೆಯಿಂದ ಆರಂಭವಾದ ಮಳೆ ರಾತ್ರಿಯವರೆಗೂ ರಭಸದಲ್ಲಿ ಸುರಿಯಿತು. ಇದರಿಂದ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
Last Updated 22 ಅಕ್ಟೋಬರ್ 2025, 16:02 IST
Karnataka Rains | ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು

ಕಲಬುರಗಿ | ಜೂಜಾಟ: ದಿವ್ಯಾ ಹಾಗರಗಿ ಮನೆ ಮೇಲೆ ಸಿಸಿಬಿ ದಾಳಿ, ₹ 42 ಸಾವಿರ ಜಪ್ತಿ

ಹಳೇ ಜೇವರ್ಗಿ ರಸ್ತೆಯಲ್ಲಿರುವ‌ ಸಾಮಾಜಿಕ ಕಾರ್ಯಕರ್ತೆ ಹಾಗೂ ಪಿಎಸ್ಐ ಹಗರಣ‌ ಪ್ರಕರಣದ ಆರೋಪಿ ದಿವ್ಯಾ ಹಾಗರಗಿ ಮನೆ ಮೇಲೆ‌ ಕಲಬುರಗಿ ಸಿಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ.
Last Updated 22 ಅಕ್ಟೋಬರ್ 2025, 15:52 IST
ಕಲಬುರಗಿ | ಜೂಜಾಟ: ದಿವ್ಯಾ ಹಾಗರಗಿ ಮನೆ ಮೇಲೆ ಸಿಸಿಬಿ ದಾಳಿ, ₹ 42 ಸಾವಿರ ಜಪ್ತಿ
ADVERTISEMENT
ADVERTISEMENT
ADVERTISEMENT