ಗುರುವಾರ , ಡಿಸೆಂಬರ್ 3, 2020
20 °C

ಪ್ರಜಾವಾಣಿ 50 ವರ್ಷಗಳ ಹಿಂದೆ: ಭಾನುವಾರ, 15–11–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

50 ವರ್ಷಗಳ ಹಿಂದೆ

ಪೂರ್ವ ಪಾಕ್‌ ದುರಂತ: ಹಲವಾರು ಗ್ರಾಮ, ದ್ವೀಪಗಳು ನಿರ್ನಾಮ

ಡಾಕಾ, ನ.14: ಇಲ್ಲಿಂದ ದಕ್ಷಿಣಕ್ಕೆ ಗಂಗಾನದಿಪ್ರದೇಶದಲ್ಲಿರುವ  ಹಟಿಯಾ ದ್ವೀಪದ ಮೇಲೆ ರಾಕ್ಷಸಾಕಾರದ ಸಮುದ್ರದ ಅಲೆಗಳು ಅಪ್ಪಳಿಸಿ ಸುಮಾರು 60,000 ಜನರು ಕೊಚ್ಚಿ ಹೋಗಿದ್ದಾರೆಂದು ಇಲ್ಲಿಗೆ ತಲುಪಿರುವ ವರದಿಗಳು ತಿಳಿಸಿವೆ.

ಮಹಾಜನ್‌ ವರದಿಯೇ ನಮಗೆ ಒಪ್ಪಿಗೆ: ಕೇಂದ್ರಕ್ಕೆ ಮತ್ತೆ ವೀರೇಂದ್ರ ಸ್ಪಷ್ಟನೆ

ಬೆಂಗಳೂರು, ನ.14: ಮಹಾಜನ್‌ ಆಯೋಗದ ಶಿಫಾರಸುಗಳಿಗೆ  ಅನುಗುಣವಾಗಿರುವ ಯಾವ ಸಲಹೆಯೂ ಮೈಸೂರು ರಾಜ್ಯ ಹಾಗೂ ಜನತೆಗೆ ಒಪ್ಪಿಗೆಯಾಗದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ದೆಹಲಿಯಲ್ಲಿ ಮತ್ತೆ ಪ್ರತಿಪಾದಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು