ಶುಕ್ರವಾರ, ಏಪ್ರಿಲ್ 16, 2021
22 °C

ಪ್ರಜಾವಾಣಿ 50 ವರ್ಷಗಳ ಹಿಂದೆ: ಭಾನುವಾರ 21–02–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಳಗಿದ ಪೈಲ್ವಾನ್‌ ಎದುರು ಹೊಸ ಪ್ರಭಾವಶಾಲಿ

ಹೊಸಕೋಟೆ, ಫೆ.20– ಮಲ್ಲೇಶ್ವರದಿಂದ ಮಾಲೂರವರೆಗೆ 30 ಮೈಲಿ ಹರಡಿರುವ ಹೊಸಕೋಟೆ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದ ಕಾವು ಇನ್ನೂ ಈಗ ತಾನೆ ಏರುತ್ತಿದೆ.

ಈ ಲೋಕಸಭೆ ಕ್ಷೇತ್ರ ಬೆಂಗಳೂರು ನಗರದ ಮಲ್ಲೇಶ್ವರ, ಬೆಂಗಳೂರು ಜಿಲ್ಲೆಯ ವರ್ತೂರು, ಉತ್ತರಹಳ್ಳಿ, ಯಲಹಂಕ, ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ಹೊಸಕೋಟೆ, ಕೋಲಾರ ಜಿಲ್ಲೆಯ ಮಾಲೂರು ಈ ಎಂಟು ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದ್ದು ಯಲಹಂಕ, ದೇವನಹಳ್ಳಿ, ಹೊಸಕೋಟೆ ಮತ್ತು ಮಾಲೂರು ಕ್ಷೇತ್ರಗಳಲ್ಲಿ ಪ್ರಚಾರ ಸಾಕಷ್ಟು ಚುರುಕುಗೊಂಡಿದೆ.

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು