ಸೋಮವಾರ, ಜುಲೈ 26, 2021
22 °C

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಮಂಗಳವಾರ 13–7–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವ್ಯವಹಾರಗಳ ಸರಮಾಲೆ

ಬೆಂಗಳೂರು, ಜುಲೈ 12– ದೇಶದಲ್ಲೇ ಅಭಾವವಿದ್ದರೂ, ವಿದೇಶಗಳಿಗೆ ರಫ್ತು ಮಾಡಲು ಸರ್ಕಾರದ ಬಂಡವಾಳವಿರುವ ರಫ್ತು ಸಂಸ್ಥೆಗೆ ಫೆರೊಸಿಲಿಕಾನ್ ಸರಬರಾಜು.

ಜೊತೆಗೆ ಆಗಿದ್ದ ಬೆಲೆಗಿಂತ ಟನ್ನಿಗೆ 125 ರೂಪಾಯಿ ಕಡಿಮೆ ಬೆಲೆಯಲ್ಲಿ ಮಾರಾಟ. ರಫ್ತಿಗಾಗಿ ಪಡೆದ ಸುಮಾರು 4,000 ಮೆಟ್ರಿಕ್ ಟನ್ ಫೆರೊಸಿಲಿಕಾನ್ ಭಾರತದಿಂದಹೊರಗೆ ಹೋಯಿತೆ? ಯಾರಿಗೂ ಗೊತ್ತಿಲ್ಲ. ಅಪಾರ ಬೆಲೆಗೆ ದೇಶದಲ್ಲೇ ಮಾರಾಟವಾಯಿ ತೆಂಬುದು ಸುದ್ದಿ. ಈ ವಸ್ತುವನ್ನು ಪಡೆದವರಿಂದ ಕಾರ್ಖಾನೆಗೆ 20 ಲಕ್ಷಕ್ಕಿಂತ ಹೆಚ್ಚು ರೂಪಾಯಿ ಬಾಕಿ. ಇದು ಭದ್ರಾವತಿ ಕಬ್ಬಿಣ ಕಾರ್ಖಾನೆ ಕರ್ಮಕಾಂಡದಲ್ಲಿ ಮೈನವಿರೇಳಿಸುವ ಪ್ರಕರಣಗಳಲ್ಲಿ ಒಂದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು