ಭಾನುವಾರ, ಆಗಸ್ಟ್ 25, 2019
27 °C

ಮಂಡ್ಯ ಜಿಲ್ಲೆಗೆ 350 ಗೌರವ ಡಾಕ್ಟರೇಟ್‌ | ಪಿಎಚ್‌.ಡಿಗೆ ವಿಷಯಗಳು!

Published:
Updated:

ಸ್ನಾತಕೋತ್ತರ ಪದವೀಧರರೇ, ಪಿಎಚ್‌.ಡಿ ಪದವಿಗಾಗಿ ಸಂಶೋಧನೆ ಮಾಡಬಯಸುವಿರಾ? ಇಗೋ ನಿಮಗಾಗಿ ಶೀರ್ಷಿಕೆಗಳು:

* ಮಂಡ್ಯ ಜಿಲ್ಲೆಯಲ್ಲಿ ಗೌರವ ಡಾಕ್ಟರೇಟ್: ಒಂದು ಅಧ್ಯಯನ

* ಗೌರವ ಡಾಕ್ಟರೇಟ್: ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳ ತೌಲನಿಕ ಅಧ್ಯಯನ

* ಮಂಡ್ಯ ಜಿಲ್ಲೆ: ಗೌರವ ಡಾಕ್ಟರೇಟ್ ದಂಧೆ ಬೆಳೆದುಬಂದ ದಾರಿ

* ಗೌರವ ಡಾಕ್ಟರೇಟ್ ಮತ್ತು ಕಮಿಷನ್ ವ್ಯವಹಾರ

* ಅಧ್ಯಯನವಿಲ್ಲದ ಡಾಕ್ಟರೇಟ್: ಒಂದು ಅಧ್ಯಯನ

* ಮಂಡ್ಯ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಗೌರವ ಡಾಕ್ಟರೇಟ್: ಒಂದು ತೌಲನಿಕ ಅಧ್ಯಯನ.

(‘ಕಾಂಚಾಣದ ಕರಾಮತ್ತು: ವರ್ಷದಲ್ಲಿ ಮಂಡ್ಯ ಜಿಲ್ಲೆಗೆ 350 ಗೌರವ ಡಾಕ್ಟರೇಟ್‌’ ಸುದ್ದಿ ಆಧರಿಸಿ–
ಪ್ರ.ವಾ., ಆ. 2)

–ಜೆ.ಬಿ.ಮಂಜುನಾಥ, ಪಾಂಡವಪುರ

Post Comments (+)