ಪಿಎಚ್ಡಿಗಾಗಿ ದೇವೇಗೌಡರ ಭೇಟಿಯಾದ ರವಿ: ಪ್ರಬಂಧದ ವಿಷಯವೇನು, ಗೌಡರಿಗೇನು ನಂಟು? 
ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ತಮ್ಮ ಪ್ರೌಢ ಪ್ರಬಂಧ (ಪಿಎಚ್ಡಿ) ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಸೋಮವಾರ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.Last Updated 10 ಆಗಸ್ಟ್ 2021, 12:45 IST