ಕಮಲ ಅರಳಬಹುದೇ? ತುಳಸಿ ಚಿಗುರಬಹುದೇ?

7

ಕಮಲ ಅರಳಬಹುದೇ? ತುಳಸಿ ಚಿಗುರಬಹುದೇ?

Published:
Updated:

ಅಮೆರಿಕದಲ್ಲಿ 2020ಕ್ಕೆ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಮತ್ತು ತುಳಸಿ ಗಬ್ಬಾರ್ಡ್ ಡೆಮಾಕ್ರಟಿಕ್‌ ಪಕ್ಷದಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ಅಮೆರಿಕದಲ್ಲಿ ಮುಂದಿನ ಬಾರಿ ಕಮಲ ಅರಳಬಹುದೇ, ತುಳಸಿ ಚಿಗುರಬಹುದೇ ಎಂದು ರಾಜಕೀಯ ವೀಕ್ಷಕರು ತೀವ್ರ ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.

ಇದು ಸಾಧ್ಯವಾದರೆ ಭಾರತೀಯ ಮೂಲದವರೊಬ್ಬರು, ಅದರಲ್ಲೂ ಮಹಿಳೆಯೊಬ್ಬರು ಅಧ್ಯಕ್ಷ ಪದವಿಗೆ ಏರಿದಂತಾಗುತ್ತದೆ. ಸುಮಾರು 40 ಲಕ್ಷ ಭಾರತೀಯರು ಇರುವ ಅಮೆರಿಕದಲ್ಲಿ ಭಾರತೀಯ ಸಂಜಾತರನ್ನು ನಿರ್ಲಕ್ಷಿಸುವಂತಿಲ್ಲ. ಹಾಗೆಯೇ ಅಮೆರಿಕದಲ್ಲಿ ‘ವಿದೇಶಿ ಮಹಿಳೆ’ ಎಂಬುದು ಪರಿಗಣನೆಗೆ ಬರುವುದಿಲ್ಲ. ಅಲ್ಲಿ ವಿದೇಶಿ ಸಂಜಾತರು ಅಧ್ಯಕ್ಷರಾಗುವುದು ವಿಶೇಷವಲ್ಲ. ಬರಾಕ್ ಒಬಾಮ ಕೂಡ ಮೂಲ ಅಮೆರಿಕನ್ನರಲ್ಲ.

ಬೆಂಗಳೂರು

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !