ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಮಾನಂದ ಶರ್ಮಾ, ಬೆಂಗಳೂರು

ಸಂಪರ್ಕ:
ADVERTISEMENT

ಪಾತಾಳಕ್ಕಿಳಿದಿರುವ ಶಿಕ್ಷಣದ ಮಟ್ಟ

ಉತ್ತರ ಪ್ರದೇಶದ ಜಿಲ್ಲಾಧಿಕಾರಿಯೊಬ್ಬರು ಇತ್ತೀಚೆಗೆ ದಿಢೀರ್‌ ಎಂದು ಒಂದು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಕಲಿಕೆ ಮಟ್ಟವನ್ನು ಪರೀಕ್ಷಿಸಿದ್ದಾರೆ
Last Updated 1 ಡಿಸೆಂಬರ್ 2019, 20:29 IST
fallback

ಮೌನ ಮುರಿದ ಅಡ್ವಾಣಿ

ತಮ್ಮನ್ನು, ತಮ್ಮ ವಿಚಾರಧಾರೆಯನ್ನು, ಚಿಂತನೆಯನ್ನು ಒಪ್ಪದವರನ್ನು, ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಿಕಾರರನ್ನು ದೇಶದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟುವ ಮತ್ತು ಅವರನ್ನು ವೈರಿಗಳೆಂದು ಬಿಂಬಿಸಿ ವಿರೋಧಿಸುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ.
Last Updated 7 ಏಪ್ರಿಲ್ 2019, 20:31 IST
fallback

ಕಮಲ ಅರಳಬಹುದೇ? ತುಳಸಿ ಚಿಗುರಬಹುದೇ?

ಸುಮಾರು 40 ಲಕ್ಷ ಭಾರತೀಯರು ಇರುವ ಅಮೆರಿಕದಲ್ಲಿ ಭಾರತೀಯ ಸಂಜಾತರನ್ನು ನಿರ್ಲಕ್ಷಿಸುವಂತಿಲ್ಲ. ಹಾಗೆಯೇ ಅಮೆರಿಕದಲ್ಲಿ ‘ವಿದೇಶಿ ಮಹಿಳೆ’ ಎಂಬುದು ಪರಿಗಣನೆಗೆ ಬರುವುದಿಲ್ಲ.
Last Updated 15 ಜನವರಿ 2019, 19:45 IST
fallback

ಸೋಲು– ಗೌರವ!

ಆಟದಲ್ಲಿ ಸೋಲು– ಗೆಲುವು ಸ್ವಾಭಾವಿಕ. ಗೆಲುವು ಶಾಶ್ವತವಲ್ಲ, ಹಾಗೆಂದು ಸೋಲು ನಿರಂತರವಾಗಿ ಇರಬಾರದು. ಸೋಲು– ಗೆಲುವು ಯಾವುದೇ ಇದ್ದರೂ ಅದು ಗೌರವಯುತವಾಗಿರಬೇಕು.
Last Updated 13 ಆಗಸ್ಟ್ 2018, 19:30 IST
fallback

ನಾಮಕರಣದ ವ್ಯಾಪ್ತಿ...

ಬೆಂಗಳೂರಿನ ‘ನಮ್ಮ ಮೆಟ್ರೊ’ಗೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕು ಎನ್ನುವ ಬೇಡಿಕೆ ಕೇಳಬರುತ್ತಿದೆ. ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕೂಡಾ ಕೆಂಪೇಗೌಡರ ಹೆಸರಿಡಬೇಕು ಎನ್ನುವ ಕೂಗೂ ಎದ್ದಿದೆ. ಈ ಕೋರಿಕೆಯಲ್ಲಿ ಅರ್ಥವಿದೆ.
Last Updated 5 ಜುಲೈ 2018, 18:39 IST
fallback

ಈಗ ನೆನಪಾಯಿತೇ?

ಸಚಿವ ಸಂಪುಟದಲ್ಲಿ ಸ್ಥಾನ ದೊರಕಿದ್ದರೆ ಈ ಸತ್ಯವನ್ನು ಹೇಳಲು ಅವರು ಮುಂದಾಗುತ್ತಿದ್ದರೇ? ತಮ್ಮನ್ನು ನಿರ್ಲಕ್ಷಿಸಿದ್ದನ್ನೇ ಇವರು ‘ಉತ್ತರ ಕರ್ನಾಟಕದ ನಿರ್ಲಕ್ಷ್ಯ’ ಎಂದು ಬಣ್ಣಿಸುತ್ತಿದ್ದಾರೆ ಎಂಬುದು ರಾಜಕೀಯದ ಎ ಬಿ ಸಿ ಡಿ ಬಲ್ಲವರಿಗೆ ಅರ್ಥವಾಗದ ವಿಚಾರವಲ್ಲ.
Last Updated 25 ಜೂನ್ 2018, 17:30 IST
fallback

ಎಲ್ಲಾ ಚುನಾವಣೆಗಾಗಿ

ಪಕ್ಷಾಂತರ, ಅರೋಪ- ಪ್ರತ್ಯಾರೋಪ, ಗೆಲ್ಲುವ ಕುದುರೆಗೆ ಹುಡುಕಾಟ, ತೇಜೋವಧೆ, ವ್ಯಕ್ತಿ ಪೂಜೆ ಮಧ್ಯೆ ರಾಜ್ಯದ ಅಭಿವೃದ್ಧಿ ವಿಷಯ, ಭೀಕರ ಬರ... ನೇಪಥ್ಯಕ್ಕೆ ಸರಿದಿವೆ.
Last Updated 4 ಮೇ 2017, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT