ಭಾನುವಾರ, ಜನವರಿ 16, 2022
28 °C

ಟೊಮೆಟೊ ದರ ನಿಯಂತ್ರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲವು ದಿನಗಳಿಂದ ರಾಜ್ಯದಲ್ಲಿ ಟೊಮೆಟೊ ದರವು ಕೆ.ಜಿ ಗೆ ₹ 100ರ ಗಡಿ ದಾಟಿದೆ. ಬಡ ಹಾಗೂ ಮಾಧ್ಯಮ ವರ್ಗದ ಜನರು ಅಡುಗೆಗೆ ಬಳಸದಂತಾಗಿದೆ. ಟೊಮೆಟೊಗೆ ಬಂದಿರುವ ಬಂಗಾರದ ಬೆಲೆಯ ಲಾಭ ರೈತನಿಗೆ ಸಿಕ್ಕಿದೆಯೇ? ಅಥವಾ ದಲ್ಲಾಳಿಗಳು ಮತ್ತು ವ್ಯಾಪಾರಿಗಳೇ ಇದರ ಕೃತಕ ಅಭಾವ ಸೃಷ್ಟಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೋ?! ಸರ್ಕಾರ ಕೂಡಲೇ ಟೊಮೆಟೊ ದರವನ್ನು ನಿಯಂತ್ರಿಸಬೇಕು.

- ಚನ್ನಕೇಶವ ಜಿ.ಕೆ. ತರೀಕೆರೆ
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.