ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಬಂಧನ ಸಲೀಸು!

Last Updated 29 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಮದುವೆಗೆ ಮುಂಚೆ
ನನ್ನವ್ವ ನನ್ನ
ಹೊರಗೆ ಬಿಡುತ್ತಿರಲಿಲ್ಲ
ಒಬ್ಬನೇ ಮಗ ಹಾಳಾಗುವನೆಂದು!
ಮದುವೆಯಾದ ಮೇಲೆ
ನನ್ನಾಕೆ ಹೊರಗೆ ಬಿಡಲಿಲ್ಲ
ಏನಾದರೂ
ಅನಾಹುತ ಮಾಡಿಕೊಳ್ಳುವೆನೆಂದು!
ಅದಕ್ಕೇ ಧೈರ್ಯವಾಗಿದ್ದೇನೆ
ಕೊರೊನಾದಿಂದ
ಏನೂ ಭಯವಿಲ್ಲವೆಂದು!
ಅರ್ಥವಾಗಿಬಿಟ್ಟಿದೆ
ಹೋಂ ಕ್ವಾರಂಟೈನ್
ಅಂದರೆ ಹೇಗಿರುತ್ತದೆಂದು!

-ಕುಮಾರ ಚಲವಾದಿ,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT