ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Home Quarantine

ADVERTISEMENT

ಓಮೈಕ್ರಾನ್‌ ಮುನ್ನೆಚ್ಚರಿಕೆ: ಹೋಂ ಐಸೊಲೇಷನ್‌ಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ

ನವದೆಹಲಿ: ದೇಶದಲ್ಲಿ ಕೋವಿಡ್‌ ಮೂರನೇ ಅಲೆಯ ಎಚ್ಚರಿಕೆಯ ನಡುವೆಯೇ 24 ಗಂಟೆಗಳ ಅಂತರದಲ್ಲಿ ಕೊರೊನಾ ವೈರಸ್‌ ಸೋಂಕು ತಗುಲಿರುವ 58,000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, 534 ಮಂದಿ ಸಾವಿಗೀಡಾಗಿದ್ದಾರೆ. ತೀವ್ರವಲ್ಲದ ಮತ್ತು ಸೋಂಕಿನ ಯಾವುದೇ ಲಕ್ಷಣಗಳೂ ಕಾಣಿಸಿಕೊಳ್ಳದ ಕೋವಿಡ್‌ ರೋಗಿಗಳು ಮನೆಯಲ್ಲಿ ಪ್ರತ್ಯೇಕ ವಾಸ (ಹೋಂ ಐಸೊಲೇಷನ್‌) ಮಾಡುವುದಕ್ಕೆ ಸಂಬಂಧಿಸಿ ಕೇಂದ್ರ ಆರೋಗ್ಯ ಸಚಿವಾಲಯವು ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
Last Updated 5 ಜನವರಿ 2022, 11:10 IST
ಓಮೈಕ್ರಾನ್‌ ಮುನ್ನೆಚ್ಚರಿಕೆ: ಹೋಂ ಐಸೊಲೇಷನ್‌ಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ

ಸೋಂಕಿತರ ಕೈಗೆ ‘ಸೀಲ್‌’ ಹಾಕಲು ಸಮಯವಿಲ್ಲ! ಬಿಬಿಎಂಪಿ

ಹೋಂ ಐಸೊಲೇಷನ್‌ನಲ್ಲಿದ್ದಾರೆ 64 ಸಾವಿರ ಕೋವಿಡ್ ರೋಗಿಗಳು
Last Updated 23 ಏಪ್ರಿಲ್ 2021, 21:02 IST
ಸೋಂಕಿತರ ಕೈಗೆ ‘ಸೀಲ್‌’ ಹಾಕಲು ಸಮಯವಿಲ್ಲ! ಬಿಬಿಎಂಪಿ

ಮನೆಯಲ್ಲೇ ಪ್ರತ್ಯೇಕವಾಸದಲ್ಲಿರುವವರಿಗೆ ಸಿಗುತ್ತಿಲ್ಲ ಮಾತ್ರೆ: ಸೋಂಕಿತರ ಬವಣೆ

ಕೋವಿಡ್‌: ಸೋಂಕಿತರ ಬವಣೆ
Last Updated 19 ಏಪ್ರಿಲ್ 2021, 21:21 IST
ಮನೆಯಲ್ಲೇ ಪ್ರತ್ಯೇಕವಾಸದಲ್ಲಿರುವವರಿಗೆ ಸಿಗುತ್ತಿಲ್ಲ ಮಾತ್ರೆ: ಸೋಂಕಿತರ ಬವಣೆ

50 ವರ್ಷ ಮೇಲ್ಪಟ್ಟವರಿಗೂ ಮನೆ ಆರೈಕೆ; ಪರಿಷ್ಕೃತ ಮಾರ್ಗಸೂಚಿ

ಆರೋಗ್ಯ ಸ್ಥಿತಿ ಮೌಲ್ಯಮಾಪನ
Last Updated 11 ಆಗಸ್ಟ್ 2020, 22:04 IST
50 ವರ್ಷ ಮೇಲ್ಪಟ್ಟವರಿಗೂ ಮನೆ ಆರೈಕೆ; ಪರಿಷ್ಕೃತ ಮಾರ್ಗಸೂಚಿ

ಹೋಂ ಕ್ವಾರಂಟೈನ್ ಉಲ್ಲಂಘಿಸಿದರೆ ಕ್ರಮ: ಜಿಲ್ಲಾಧಿಕಾರಿ ಸುನೀಲ್‌ ಕುಮಾರ್ ಎಚ್ಚರಿಕೆ

ವಿಜಯಪುರ ಜಿಲ್ಲೆಯಲ್ಲಿ ಕೋವಿಡ್-19 ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಂಬಂಧ ಹೋಂ ಕ್ವಾರಂಟೈನ್ ಹಾಗೂ ಹೋಂ ಐಸೊಲೇಷನ್ ನಿಯಮಗಳನ್ನು ಉಲ್ಲಂಘಿಸದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
Last Updated 8 ಆಗಸ್ಟ್ 2020, 13:06 IST
ಹೋಂ ಕ್ವಾರಂಟೈನ್ ಉಲ್ಲಂಘಿಸಿದರೆ ಕ್ರಮ: ಜಿಲ್ಲಾಧಿಕಾರಿ ಸುನೀಲ್‌ ಕುಮಾರ್ ಎಚ್ಚರಿಕೆ

ಮನೆ ಆರೈಕೆಗೆ ಬೆಂಗಳೂರು ಜನತೆ ಒಲವು

ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಉಂಟಾಗಲಿದೆ ಎಂಬ ಕಾರಣಕ್ಕೆ ಕೋವಿಡ್‌ ರೋಗಿಗಳ ಮನೆ ಆರೈಕೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
Last Updated 24 ಜುಲೈ 2020, 20:02 IST
ಮನೆ ಆರೈಕೆಗೆ ಬೆಂಗಳೂರು ಜನತೆ ಒಲವು

ಕ್ವಾರಂಟೈನ್‌ ಉಲ್ಲಂಘಿಸಿದ ಡ್ರೋನ್‌ ಪ್ರತಾಪ್‌ ಪೊಲೀಸರ ಕೈಗೆ ಸಿಗದೆ ನಾಪತ್ತೆ

ಸುದ್ದಿ ವಾಹಿನಿಗಳ ಸಂದರ್ಶನದಲ್ಲಿ ಭಾಗವಹಿಸುವ ಸಲುವಾಗಿ ಡ್ರೋನ್ ಪ್ರತಾಪ್‌ ಕ್ವಾರಂಟೈನ್‌ ನಿಮಯಗಳನ್ನು ಉಲ್ಲಂಘಿಸಿದ್ದು, ಸದ್ಯ ಬಂಧನ ಭೀತಿಯಿಂದಾಗಿ ಪೊಲೀಸರು ಮತ್ತು ಕ್ವಾರಂಟೈನ್‌ ಸಿಬ್ಬಂದಿ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ.
Last Updated 19 ಜುಲೈ 2020, 12:33 IST
ಕ್ವಾರಂಟೈನ್‌ ಉಲ್ಲಂಘಿಸಿದ ಡ್ರೋನ್‌ ಪ್ರತಾಪ್‌ ಪೊಲೀಸರ ಕೈಗೆ ಸಿಗದೆ ನಾಪತ್ತೆ
ADVERTISEMENT

ಕುಂದಾಪುರ | 163 ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘಸಿದ ವ್ಯಕ್ತಿ ವಿರುದ್ಧ ಪ್ರಕರಣ

ಹೋಂಕ್ವಾರಂಟೈನಲ್ಲಿ ಇದ್ದ ವ್ಯಕ್ತಿ 163 ಬಾರಿ ನಿಯಮ ಉಲ್ಲಂಘಿಸಿ, ಹೊರಗಡೆ ತಿರುಗಾಡಿದ್ದು, ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 13 ಜುಲೈ 2020, 20:37 IST
ಕುಂದಾಪುರ | 163 ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘಸಿದ ವ್ಯಕ್ತಿ ವಿರುದ್ಧ ಪ್ರಕರಣ

ಸಂಬಂಧಿಕರಿಗೆ ಕೊರೊನಾ ಸೋಂಕು: ಕೃಷಿ ಸಚಿವ ಬಿ.ಸಿ. ಪಾಟೀಲ ಕ್ವಾರಂಟೈನ್‌

‘ನಾನಿರುವ ಮಿನಿಸ್ಟರ್ಸ್ ಕ್ವಾಟರ್ಸ್‌ನಲ್ಲಿ ನನ್ನ ಸಂಬಂಧಿಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರ ಜೊತೆ ಸಂಪರ್ಕದಲ್ಲಿ ಇದ್ದುದರಿಂದ ನಾನು ಮತ್ತು ನನ್ನ ಕುಟುಂಬದವರು ಒಂದು ವಾರ ಕ್ವಾರಂಟೈನ್‌ ಆಗುತ್ತಿದ್ದೇವೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಟ್ವೀಟ್‌ ಮಾಡಿದ್ದಾರೆ.
Last Updated 12 ಜುಲೈ 2020, 21:15 IST
ಸಂಬಂಧಿಕರಿಗೆ ಕೊರೊನಾ ಸೋಂಕು: ಕೃಷಿ ಸಚಿವ ಬಿ.ಸಿ. ಪಾಟೀಲ ಕ್ವಾರಂಟೈನ್‌

ಬೆಂಗಳೂರು | ಮನೆಯಲ್ಲೇ ರೋಗಿಗಳ ಪರದಾಟ

ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು l ಸೋಂಕು ಹರಡುವ ಸಾಧ್ಯತೆ
Last Updated 12 ಜುಲೈ 2020, 21:11 IST
ಬೆಂಗಳೂರು | ಮನೆಯಲ್ಲೇ ರೋಗಿಗಳ ಪರದಾಟ
ADVERTISEMENT
ADVERTISEMENT
ADVERTISEMENT