ಮಹನೀಯರನ್ನು ಸನ್ಮಾನಿಸಿ

ಬುಧವಾರ, ಜೂನ್ 26, 2019
28 °C

ಮಹನೀಯರನ್ನು ಸನ್ಮಾನಿಸಿ

Published:
Updated:

ಮಳೆ ಬಾರದೆ ನೀರಿನ ಕೊರತೆಯಿಂದ ಕಂಗಾಲಾದ ಹಳ್ಳಿಯ ಜನರಿಗೆ, ಸ್ವಹಿತ ಬಯಸದೆ ನೀರು ನೀಡುತ್ತಿರುವವರು (ಪ್ರ.ವಾ., 21) ನಿಜಕ್ಕೂ ಶ್ಲಾಘನೀಯರು. 

ಜೀವಜಂತುಗಳಿಗೆ ಜೀವಜಲ ಒದಗಿಸುತ್ತಿರುವುದು ಮಹಾಪುಣ್ಯದ ಕೆಲಸ. ಇಂಥ ಸಕ್ರಿಯಾತ್ಮಕ ಮಹಾನುಭಾವರನ್ನು ಸಂಘ ಸಂಸ್ಥೆಗಳು ಸನ್ಮಾನಿಸಬೇಕು. 

ಈ ನಿಟ್ಟಿನಲ್ಲಿ, ಹಲವಾರು ವರ್ಷಗಳಿಂದ ವಾದ ವಿವಾದಗಳ ಸುಳಿಗೆ ಸಿಲುಕಿರುವ ನಮ್ಮ ಕಾವೇರಿ ನದಿಯ ನೀರನ್ನು ನಿಯಮಕ್ಕೆ ಅನುಗುಣವಾಗಿ ಚೆನ್ನೈ ಜೊತೆ ಹಂಚಿಕೊಳ್ಳುವುದು ತಪ್ಪಲ್ಲ ಎನಿಸುತ್ತದೆ.

ಪೂರ್ಣಿಮಾ ಮೂರ್ತಿ, ಬೆಂಗಳೂರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !