ಭಾನುವಾರ, ಜುಲೈ 3, 2022
24 °C

ವಾಚಕರ ವಾಣಿ: ಸಂವಿಧಾನದತ್ತ ಒಕ್ಕೂಟ ತತ್ವಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘18 ವರ್ಷಕ್ಕಿಂತ ಮೇಲಿನ ಎಲ್ಲರಿಗೂ ಒಕ್ಕೂಟ ಸರ್ಕಾರದಿಂದಲೇ ಉಚಿತ ಲಸಿಕೆ’ ಎಂಬ ಪ್ರಧಾನಿಯವರ ಇತ್ತೀಚಿನ ಘೋಷಣೆಯು ನಮ್ಮ ಪವಿತ್ರ ಸಂವಿಧಾನ ಪ್ರಣೀತ ಒಕ್ಕೂಟ ತತ್ವಕ್ಕೆ ದೊರೆತ ಜಯವಾಗಿದೆ.

ಸುಪ್ರೀಂ ಕೋರ್ಟ್‌ ಚಾಟಿ ಏಟಿನಿಂದ ಎಂದು ಕೆಲವರು, 13 ರಾಜ್ಯಗಳ ಮುಖ್ಯಮಂತ್ರಿಗಳ ಒತ್ತಾಯದಿಂದ ಎಂದು ಕೆಲವರು, ಉಚಿತ ಲಸಿಕೆ ಘೋಷಣೆಗೂ ನ್ಯಾಯಾಲಯದ ಚಾಟಿ ಏಟಿಗೂ ಸಂಬಂಧವಿಲ್ಲ ಎಂದು ಆಳುವ ಪಕ್ಷ- ಹೀಗೆ ಉಚಿತ ಲಸಿಕೆ ಘೋಷಣೆ ಬಗ್ಗೆ ಯಾರು ಏನೇ ಹೇಳಿದರೂ ಇದು ಪ್ರಧಾನವಾಗಿ ನಮ್ಮ ಒಕ್ಕೂಟ ತತ್ವಕ್ಕೆ ಸಂದ ಜಯವಾಗಿದೆ. ಜೈ ಸಂವಿಧಾನ, ಜೈ ಒಕ್ಕೂಟ ತತ್ವ.→

–ಟಿ.ಆರ್.ಚಂದ್ರಶೇಖರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು