ಮಂಗಳವಾರ, ಅಕ್ಟೋಬರ್ 22, 2019
25 °C

ಚಿಕಿತ್ಸೆಗೆ ನೆರವಾಗಿ

Published:
Updated:

16 ವರ್ಷದ ನನ್ನ ಮಗಳು ಸುಶ್ಮಿತಾಳ ಬೆನ್ನೆಲುಬಿನ ನರದಲ್ಲಿ ಗಡ್ಡೆಯಾಗಿದೆ. ಆಕೆಗೆ ಆದಷ್ಟು ಬೇಗ ಶಸ್ತ್ರಚಿಕಿತ್ಸೆ ಮಾಡಿಸಲು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಕನಿಷ್ಠ ₹ 2 ಲಕ್ಷ ಖರ್ಚಾಗಬಹುದೆಂದು ತಿಳಿಸಿದ್ದಾರೆ. ಕೂಲಿ ಕೆಲಸ ಮಾಡುವ ನನಗೆ ಇಷ್ಟು ಹಣವನ್ನು ಭರಿಸುವುದು ಕಷ್ಟವಾಗಿದೆ.

ದಾನಿಗಳು ದಯಮಾಡಿ ನನ್ನ ಮಗಳ ಶಸ್ತ್ರಚಿಕಿತ್ಸೆಗೆ ಹಣ ನೀಡಿ ಸಹಾಯ ಮಾಡಿ. ಬ್ಯಾಂಕ್‌ ಖಾತೆ ವಿವರ: ವಿನೋದ್‌ ಎಂ.ಬಿ. (ನನ್ನ ಅಳಿಯ), ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ,  ಉಡುಪಿ ಶಾಖೆ, ಖಾತೆ ಸಂಖ್ಯೆ– 20346297931, IFSC– SBIN0000945, ಸಂಪರ್ಕ ಸಂಖ್ಯೆ– 9961011681

– ಶೀನ ಪೂಜಾರಿ, ಉಡುಪಿ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)