ಮಂಗಳವಾರ, ಜೂನ್ 28, 2022
25 °C

ವಾಚಕರ ವಾಣಿ: ಅಂದು- ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂದು ಐಎಎಸ್ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷರ ಉವಾಚ: ‘ರೀ, ಗೌರವಾನ್ವಿತ ಸದಸ್ಯರೇ, ಸ್ವಲ್ಪ ನೋಡಿ ಮಾತನಾಡಿ. ಬಾಯಿಗೆ ಬಂದ ಹಾಗೆ ಮಾತನಾಡಿ ಕಚ್ಚಾಡ್ಲಿಕ್ಕೆ ಇದು ಗ್ರೂಪ್‌ ಡಿ ನೌಕರರ ಮೀಟಿಂಗ್ ಅಲ್ಲ, ಐಎಎಸ್ ಅಧಿಕಾರಿಗಳದ್ದು’.

ಇಂದು ಗ್ರೂಪ್‌ ಡಿ ನೌಕರರ ಸಭೆಯಲ್ಲಿ ಅಧ್ಯಕ್ಷರ ಉವಾಚ: ‘ರೀ ಗೌರವಾನ್ವಿತ ಸದಸ್ಯರೇ, ಸ್ವಲ್ಪ ನೋಡಿ ಮಾತನಾಡಿ, ಬಾಯಿಗೆ ಬಂದ ಹಾಗೆ ಮಾತನಾಡಿ ಕಚ್ಚಾಡ್ಲಿಕ್ಕೆ, ಇದು ಐಎಎಸ್ ಅಧಿಕಾರಿಗಳ ಮೀಟಿಂಗ್ ಅಲ್ಲ, ಗ್ರೂಪ್‌ ಡಿ ನೌಕರರದ್ದು’.

-ಗಣಪತಿ ನಾಯ್ಕ್, ಕಾನಗೋಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು