ಶಿರಸಿಯ ಎಸ್‌ಬಿಐ ಶಾಖೆಯ ಎಟಿಎಂನಲ್ಲೂ ತ್ರಿಭಾಷಾ ಸೂತ್ರವನ್ನು ಅಳವಡಿಸಲಾಗಿದೆ. ನಾನು ಎಂದಿನಂತೆ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದೆ. ಅದು ಕನ್ನಡದಲ್ಲೇ ನನಗೆ ಮಾರ್ಗವನ್ನೇನೋ ತೋರಿಸಿತು. ಆದರೆ ನಂತರ ನನಗೆ ಕನ್ನಡ ಕಾಣಲಿಲ್ಲ. ಅದರಿಂದ ಅಚ್ಚರಿಗೊಂಡು, ಪಕ್ಕದಲ್ಲಿ ಇರುವ ಬ್ಯಾಂಕ್‌ನ ನೌಕರನನ್ನು ವಿಚಾರಿಸಿದೆ.

‘ಇದು Kn ಎಂದು ಯಾಕೆ ತೋರಿಸುತ್ತಿದೆ’ ಎಂಬ ನನ್ನ ಪ್ರಶ್ನೆಗೆ, ಯಾವ ಉದ್ವೇಗವೂ ಇಲ್ಲದೇ ಆತ ‘ನೀವು ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಅದು Kn ಎಂದು ತೋರಿಸುತ್ತದೆ’ ಎಂದ! ಜೈ ತ್ರಿಭಾಷಾ ಸೂತ್ರ!

-ಡಾ. ಈಶ್ವರ ಶಾಸ್ತ್ರಿ ಮೋಟಿನಸರ,ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.