ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Hindi Imposition

ADVERTISEMENT

ಭಾಷಾ ವೈವಿಧ್ಯ ಒಗ್ಗೂಡಿಸುವ ಹಿಂದಿ: ಅಮಿತ್‌ ಶಾ

‘ಭಾರತವು ವೈವಿಧ್ಯಮಯ ಭಾಷೆಗಳ ದೇಶ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ಈ ದೇಶದಲ್ಲಿ ಭಾಷೆಗಳ ವೈವಿಧ್ಯವನ್ನು ಹಿಂದಿ ಭಾಷೆಯು ಒಂದುಗೂಡಿಸುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರತಿ‍ಪಾದಿಸಿದರು.
Last Updated 14 ಸೆಪ್ಟೆಂಬರ್ 2023, 7:37 IST
ಭಾಷಾ ವೈವಿಧ್ಯ ಒಗ್ಗೂಡಿಸುವ ಹಿಂದಿ: ಅಮಿತ್‌ ಶಾ

ಸಿ.ಎಂ. ಸ್ಟಾಲಿನ್‌ಗೆ ಹಿಂದಿ, ಇಂಗ್ಲಿಷ್ ಮಾತನಾಡಲು ಬರುವುದಿಲ್ಲ: ಅಣ್ಣಾಮಲೈ ಲೇವಡಿ

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಹಿಂದಿ ಅಥವಾ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಲೇವಡಿ ಮಾಡಿದ್ದಾರೆ.
Last Updated 6 ಆಗಸ್ಟ್ 2023, 9:56 IST
ಸಿ.ಎಂ. ಸ್ಟಾಲಿನ್‌ಗೆ ಹಿಂದಿ, ಇಂಗ್ಲಿಷ್ ಮಾತನಾಡಲು ಬರುವುದಿಲ್ಲ: ಅಣ್ಣಾಮಲೈ ಲೇವಡಿ

ನಮ್ಮ ಗಂಟಲೊಳಗೆ 'ಹಿಂದಿ' ತುರುಕಿಸುವ ವ್ಯರ್ಥ ಪ್ರಯತ್ನ ಬಿಡಿ: ಸ್ಟಾಲಿನ್

ಹಿಂದಿ ಹೇರಿಕೆಯನ್ನು ತಡೆಯಲು ಡಿಎಂಕೆ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಹೇಳಿದರು.
Last Updated 12 ಜೂನ್ 2023, 14:18 IST
ನಮ್ಮ ಗಂಟಲೊಳಗೆ 'ಹಿಂದಿ' ತುರುಕಿಸುವ ವ್ಯರ್ಥ ಪ್ರಯತ್ನ ಬಿಡಿ: ಸ್ಟಾಲಿನ್

ಚೆನ್ನೈ ರೈಲು ನಿಲ್ದಾಣದ ಹಿಂದಿ ಫಲಕಕ್ಕೆ ಮಸಿ

ದಕ್ಷಿಣ ಭಾರತದ ಹಾಲು ಮಾರಾಟ ಮಂಡಳಿಗಳಿಗೆ ತಮ್ಮ ಮೊಸರಿನ ಉತ್ಪನ್ನದ ಮೇಲೆ ‘ದಹಿ’ ಎಂಬ ಪದವನ್ನು ಮುದ್ರಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನೀಡಿದ್ದ ಆದೇಶ ವಿವಾದವಾಗಿ ಕಡೆಗೆ ಎಫ್‌ಎಸ್‌ಎಸ್ಎಐ ಅದನ್ನು ಹಿಂಪಡೆದಿತ್ತು.
Last Updated 1 ಏಪ್ರಿಲ್ 2023, 13:45 IST
ಚೆನ್ನೈ ರೈಲು ನಿಲ್ದಾಣದ ಹಿಂದಿ ಫಲಕಕ್ಕೆ ಮಸಿ

Video- ನಾನೇಕೆ ಕನ್ನಡ ಮಾತನಾಡಲಿ? ಎಂದ ಯುವತಿಯನ್ನು ಆಟೋದಿಂದ ಇಳಿಸಿದ ಚಾಲಕ

ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡೋಲ್ಲ, ಕನ್ನಡ ಬರೋಲ್ಲ ಎಂದು ಉತ್ತರ ಭಾರತದ ನೇಕರು ಅನೇಕ ಬಾರಿ ಸ್ಥಳೀಯ ಜನತೆ ಜೊತೆ ಜಗಳ ಕಾಯುವುದುಂಟು.
Last Updated 11 ಮಾರ್ಚ್ 2023, 10:14 IST
Video- ನಾನೇಕೆ ಕನ್ನಡ ಮಾತನಾಡಲಿ? ಎಂದ ಯುವತಿಯನ್ನು ಆಟೋದಿಂದ ಇಳಿಸಿದ ಚಾಲಕ

ರಾಷ್ಟ್ರ ಭಾಷೆಯ ಅಗತ್ಯವಿಲ್ಲ: ಬಂಜಗೆರೆ ಜಯಪ್ರಕಾಶ್

‘ನಮಗೆ ರಾಷ್ಟ್ರ ಭಾಷೆ ಅಗತ್ಯವಿಲ್ಲ. ಹಿಂದಿಗೆ ಆ ಪಟ್ಟ ಕೊಡುವುದನ್ನು ಬಹುಪಾಲು ಭಾಷಿಕರು ಒಪ್ಪುವುದಿಲ್ಲ’ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದರು
Last Updated 1 ಫೆಬ್ರುವರಿ 2023, 16:33 IST
ರಾಷ್ಟ್ರ ಭಾಷೆಯ ಅಗತ್ಯವಿಲ್ಲ: ಬಂಜಗೆರೆ ಜಯಪ್ರಕಾಶ್

ಕೇಂದ್ರದ BJP ಸರ್ಕಾರ ಲಜ್ಜೆಗೆಟ್ಟು ಹಿಂದಿ ಹೇರಿಕೆ ಮಾಡುತ್ತಿದೆ: ಎಂ.ಕೆ ಸ್ಟಾಲಿನ್

ಭಾರತದ ಒಕ್ಕೂಟವನ್ನು ಆಳ್ವಿಕೆ ಮಾಡುತ್ತಿರುವ ಬಿಜೆಪಿ ಸರ್ಕಾರವು ಹಿಂದಿ ಹೇರಿಕೆ ಮಾಡುವುದನ್ನು ಅಭ್ಯಾಸವನ್ನಾಗಿ ಮಾಡಿಕೊಂಡಿದೆ
Last Updated 26 ಜನವರಿ 2023, 3:18 IST
ಕೇಂದ್ರದ BJP ಸರ್ಕಾರ ಲಜ್ಜೆಗೆಟ್ಟು ಹಿಂದಿ ಹೇರಿಕೆ ಮಾಡುತ್ತಿದೆ: ಎಂ.ಕೆ ಸ್ಟಾಲಿನ್
ADVERTISEMENT

ಹಿಂದಿ ವಿರೋಧಿ ಗೊತ್ತುವಳಿ ಅಂಗೀಕರಿಸಿದ ತಮಿಳುನಾಡು ಸರ್ಕಾರ

ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಹಿಂದಿ ಹೇರಿಕೆ ವಿರೋಧಿ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.
Last Updated 18 ಅಕ್ಟೋಬರ್ 2022, 14:38 IST
ಹಿಂದಿ ವಿರೋಧಿ ಗೊತ್ತುವಳಿ ಅಂಗೀಕರಿಸಿದ ತಮಿಳುನಾಡು ಸರ್ಕಾರ

ಶಾ ನೇತೃತ್ವದ ಸಂಸದೀಯ ಸಮಿತಿ ಹಿಂದಿ ಶಿಫಾರಸಿಗೆ ಸ್ಟಾಲಿನ್ ಆಕ್ಷೇಪ: ಮೋದಿಗೆ ಪತ್ರ

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ, ಅಧಿಕೃತ ಭಾಷೆಗೆ ಸಂಬಂಧಿಸಿದ ಸಂಸದೀಯ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸಿನಲ್ಲಿ ಹಿಂದಿಗೆ ನೀಡಿರುವ ಆದ್ಯತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.
Last Updated 16 ಅಕ್ಟೋಬರ್ 2022, 13:01 IST
ಶಾ ನೇತೃತ್ವದ ಸಂಸದೀಯ ಸಮಿತಿ ಹಿಂದಿ ಶಿಫಾರಸಿಗೆ ಸ್ಟಾಲಿನ್ ಆಕ್ಷೇಪ: ಮೋದಿಗೆ ಪತ್ರ

ಹಿಂದಿ ಹೇರಿಕೆ ಖಂಡಿಸಿ ಪ್ರತಿಭಟನೆ

ಚಾಮರಾಜನಗರ: ಹಿಂದಿ ಹೇರಿಕೆ ಖಂಡಿಸಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಶನಿವಾರ ಕಪ್ಪುಪಟ್ಟಿ ಪ್ರದರ್ಶಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
Last Updated 15 ಅಕ್ಟೋಬರ್ 2022, 15:59 IST
ಹಿಂದಿ ಹೇರಿಕೆ ಖಂಡಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT