ಸೋಮವಾರ, ಜನವರಿ 27, 2020
25 °C

ಸಂ... ಕ್ರಾಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಪುಟ ವಿಸ್ತರಣೆ ಆಗುವುದಂತೆ

ಮುಗಿದ ಮೇಲೆ ಸಂಕ್ರಾಂತಿ;

ಮಂತ್ರಿ ಪದವಿ ಸಿಕ್ಕವರಿಗೆ ಶಾಂತಿ

ಸಿಗದವರು ಮಾಡಬಹುದು ಸಂ...ಕ್ರಾಂತಿ

-ಮಹಾಂತೇಶ ಮಾಗನೂರ ಬೆಂಗಳೂರು

ಪ್ರತಿಕ್ರಿಯಿಸಿ (+)