ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ವಿಮಾನದಲ್ಲಿ ಇರಲಿ ಚಿಕಿತ್ಸಾ ಸೌಲಭ್ಯ

Last Updated 16 ನವೆಂಬರ್ 2022, 19:20 IST
ಅಕ್ಷರ ಗಾತ್ರ

ವಿಮಾನ ಪ್ರಯಾಣದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ಸಹಪ್ರಯಾಣಿಕ ವೈದ್ಯರೊಬ್ಬರು ಸಕಾಲದಲ್ಲಿ ಚಿಕಿತ್ಸೆ ನೀಡಿ ಜೀವ ಉಳಿಸಿರುವುದು (ಪ್ರ.ವಾ., ನ. 15) ಸಂತೋಷದ ಸಂಗತಿ.

ಮನುಷ್ಯನಲ್ಲಿ ಕೆಲ ಸಂದರ್ಭಗಳಲ್ಲಿ ದೈವಿಕ ಶಕ್ತಿ ಬರುವುದು ಅತಿಶಯೋಕ್ತಿಯೇ. ವಿಮಾನದಲ್ಲಿ ವೈದ್ಯರನ್ನು ತೊಡಗಿಸಿಕೊಳ್ಳುವುದುಸಕಲ ವಿಧದಲ್ಲೂ ಒಳ್ಳೆಯದು. ವೃದ್ಧರು, ಕಾಯಿಲೆಯಿಂದ ನರಳುತ್ತಿರುವ ರೋಗಿಗಳು ಕೂಡ ಪ್ರಯಾಣಿಸುವ ವಿಮಾನದಲ್ಲಿ ಶುಶ್ರೂಷೆಗೆ ದಾದಿಯರು, ವೈದ್ಯರ ಅವಶ್ಯಕತೆ ಇರುತ್ತದೆ. ವಿಮಾನಯಾನ ಸಂಸ್ಥೆಗಳು ಈ ದಿಸೆಯಲ್ಲಿ ಚಿಂತಿಸಬೇಕು.
–ಬಾಲಕೃಷ್ಣ ಎಂ.ಆರ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT