ಭಾನುವಾರ, ಫೆಬ್ರವರಿ 23, 2020
19 °C

ಹೊಸ ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದಲಾಗಿದ್ದು ಕ್ಯಾಲೆಂಡರ್ ಇರಬಹುದು

ದಿನ, ದಿನಾಂಕಗಳು ಅವೇ ಸದಾ

ಏರುಪೇರು, ಸೋಲು–ಗೆಲುವು ಇರಬಹುದು

ನಿರೀಕ್ಷೆಗಳು ಸಕಾರಾತ್ಮಕವಿರಲಿ ಸದಾ

ಕಳೆದಿದ್ದು ಬಹಳಷ್ಟು ಇರಬಹುದು

ಗಳಿಸುವ ಸವಿ ಮನ ಇರಲಿ ಸದಾ!

–ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು