‘ನಾಲಿಗೆ ರೋಗ’ಕ್ಕೆ ಪಾಠ ಕಲಿಸಲಿ

ಗುರುವಾರ , ಏಪ್ರಿಲ್ 25, 2019
21 °C

‘ನಾಲಿಗೆ ರೋಗ’ಕ್ಕೆ ಪಾಠ ಕಲಿಸಲಿ

Published:
Updated:

‘ನೆಟ್ಟಗೆ ಭಾಷಣ ಮಾಡೋದನ್ನು ಕಲಿತುಕೊಳ್ಳಿ’ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಅವರಿಗೆ ಜನಪ್ರತಿನಿಧಿಗಳ ಕೋರ್ಟ್ ಮೌಖಿಕವಾಗಿ ಖಡಕ್ ಎಚ್ಚರಿಕೆ ನೀಡಿರುವುದು (ಪ್ರ.ವಾ., ಏ.6) ರಾಜ್ಯದ ರಾಜಕಾರಣಿಗಳಿಗೆ ಎಚ್ಚರಿಕೆಯ ಗಂಟೆಯಾಗಲಿ.

ವಿಕಾರೀ ಸಂವತ್ಸರದಲ್ಲಿ ಈ  ಲೋಕಸಭಾ ಚುನಾವಣೆ ನಡೆಯುತ್ತಿದೆ. ಅದಕ್ಕಾಗಿಯೋ ಏನೋ ಭಾಷಣಗಳಲ್ಲೂ ‘ವಿಕಾರ’, ಮಾತಿನ ಮಾಲಿನ್ಯ ಎದ್ದು ಕಾಣುತ್ತಿದೆ. ತಮ್ಮ ಮಾತುಗಳು ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವ ಅರಿವು ರಾಜಕಾರಣಿಗಳಲ್ಲಿ ಮೂಡಲಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !