ಅ‍ಪೂರ್ವ ಚುಂಬನ!

ಶುಕ್ರವಾರ, ಮೇ 24, 2019
30 °C

ಅ‍ಪೂರ್ವ ಚುಂಬನ!

Published:
Updated:

‘ಶಾಂತಿಗಾಗಿ’ ಪೋಪ್ ದಕ್ಷಿಣ ಸುಡಾನಿನ ಅಧ್ಯಕ್ಷರ ಕಪ್ಪು ಪಾದವನ್ನು ಚುಂಬಿಸುತ್ತಿರುವ ಸಚಿತ್ರ ವಾರ್ತೆ (ಪ್ರ.ವಾ., ಏ.13). ಅದೊಂದು ಜಗದ್ವಂದ್ವ ದೃಶ್ಯವೆಂದರೆ ತಪ್ಪಲ್ಲ! ಪೋಪರ ‘ಹೆಜ್ಜೆ’ ಅಪೂರ್ವವೇ ಸರಿ; ನಾನಾರ್ಥಗರ್ಭಿತ. ಕಿಂಚಿತ್ತೂ ಬದಲಾಗಿಲ್ಲವೆ, ಜಗತ್ತು? ಶಾಂತಿರಸ್ತು!

-ಸಿ.ಪಿ.ಕೆ., ಮೈಸೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !