‘ಬೊಮ್ಮಾಯಿ ಸಚಿವ ಸಂಪುಟ: ಹೊಸ ಹಾದಿ ಹಿಡಿಯಬಹುದೆ?’ ಎಂಬ ‘ಪ್ರಜಾವಾಣಿ’ ಲೈವ್ ಸಂವಾದದಲ್ಲಿ ಶಾಸಕ ಎಸ್.ಸುರೇಶ್ ಕುಮಾರ್ ಅವರಿಗೆ ಸಚಿವ ಸ್ಥಾನ ಲಭ್ಯವಾಗದ ಕುರಿತು ನನ್ನ ಅಭಿಪ್ರಾಯ ಅರ್ಧವಷ್ಟೇ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ. ಸುರೇಶ್ ಕುಮಾರ್ ಅವರನ್ನು ಸೌಮ್ಯವಾದಿ ಎಂದು ನಾನು ಬಣ್ಣಿಸಿಲ್ಲ. ನಾನು ಹೇಳಿದ್ದು ಹೀಗಿದೆ- ‘ಸುರೇಶ್ ಕುಮಾರ್ ಅವರಿಗೆ ಸೌಮ್ಯವಾದಿ ಅನ್ನುವ ಇಮೇಜ್ ಇತ್ತು. ಅದನ್ನು ಕಳೆದುಕೊಳ್ಳುವುದಕ್ಕೆ ಅವರು ಬಹಳ ಪ್ರಯತ್ನಗಳನ್ನು ಮಾಡಿದ್ರು. ಅದಕ್ಕಾಗಿ ಹಲವು ಸಲ hawkish ಆಗಿ ಮಾತನಾಡಿದ್ರು. ಆದರೂ ಅವರ ಬದಲಿಗೆ ಅವರಿಗಿಂತ ಕಿರಿಯರಾದ ಸುನಿಲ್ ಕುಮಾರ್ ಅವರನ್ನು ಸಂಪುಟಕ್ಕೆ ತಂದಿದ್ದಾರೆ. ಆ ಆಯ್ಕೆ ಈ ಸರ್ಕಾರದ ಇಮೇಜ್ಗೆ ಹೊಂದುತ್ತದೆ. ಸುರೇಶ್ ಕುಮಾರ್ ಅವರನ್ನು ಹಾಗೇ ಬಿಟ್ಟುಬಿಡ್ತಾರೆ ಅಂತ ನನಗೆ
ಅನ್ನಿಸುವುದಿಲ್ಲ. ಸಂಘಟನೆಗೆ ಬಳಸ್ತಾರೆ ಅಂತ ಅನ್ಸುತ್ತೆ’.

-ಡಿ.ಉಮಾಪತಿ,ನವದೆಹಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.