ಬಿಎಸ್ಎನ್ಎಲ್ ಸ್ಥಿರ ದೂರವಾಣಿಯನ್ನು (ಲ್ಯಾಂಡ್‌ಲೈನ್) ಬ್ಯಾಂಕ್, ಕಚೇರಿಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಈಗ ಕೆಲ ವರ್ಷಗಳಿಂದ ಇವು ನಿಷ್ಕ್ರಿಯವಾಗಿವೆ. ಸೇವೆಯೂ ಇಲ್ಲ, ಬಳಕೆಯೂ ಇಲ್ಲ. ಆದರೆ ದೂರವಾಣಿಯ ಬಿಲ್ ತಪ್ಪದೇ ಬರುತ್ತಿದ್ದು, ಕಟ್ಟಲೇಬೇಕು, ಕಟ್ಟುತ್ತಿದ್ದಾರೆ! ಬಳಸದ ಸ್ಥಿರ ದೂರವಾಣಿಗಳನ್ನು ಆಯಾ ಇಲಾಖೆಯವರು ಹಿಂದಿರುಗಿಸಲಿ ಮತ್ತು ಈ ಹಿಂದೆ ಠೇವಣಿ ಇಟ್ಟ ಹಣ ಹಿಂಪಡೆಯಲಿ. ಹೇಗೂ ಈಗ ಮೊಬೈಲ್ ಫೋನ್ ಅವಲಂಬನೆ ಹೆಚ್ಚಾಗಿದೆ. ಸರ್ಕಾರಿ ಹಣ ಸುಮ್ಮನೆ ಪೋಲಾಗುವುದೇಕೆ?

- ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.