ಮಲೆನಾಡು ಭಾಗದಲ್ಲಿ ಮಂಗಗಳ ಮಿತಿಮೀರಿದ ಹಾವಳಿಯನ್ನು ಮುಂದಿಟ್ಟುಕೊಂಡು, ಒಂದು ಪಾರ್ಕ್ ನಿರ್ಮಿಸಿ ಅವುಗಳನ್ನು ಅಲ್ಲಿಟ್ಟು ಸಾಕಲು ಮುಂದಾಗಿದೆ ಸರ್ಕಾರ. ಆದರೆ, ಮರದಿಂದ ಮರಕ್ಕೆ ಹಾರುವ ಈ ವಾನರನನ್ನು ಹೀಗೆ ಒಂದೆಡೆ ಕೂಡಿಹಾಕುವುದು ಸುಲಭದ ಮಾತೇ?

ಇದನ್ನೂ ಓದಿ:ಸಿ.ಎಂ. ತವರಿಗೆ ಮಂಗಗಳ ಉದ್ಯಾನ: ರಾಜ್ಯದಲ್ಲಿಯೇ ಮೊದಲ ಪ್ರಯೋಗ

ದಿನನಿತ್ಯ ಆಹಾರಕ್ಕಾಗಿ ಕಾಡಿನಲ್ಲಿ ಮೈಲಿಗಟ್ಟಲೆ ಆಲೆದಾಡುವ ವಾನರನನ್ನು ಒಂದೆಡೆ ಕೂಡಿಹಾಕಿದರೆ, ಅದರ ಪರಿಣಾಮ ಊಹಿಸಲು ಅಸಾಧ್ಯ. ನಾಡು ಮಾಡಲು ಕಾಡು ಕಡಿಮೆ ಮಾಡಿದ ನಾವು, ಇಂದು ಮಂಗಗಳ ಮನೆಯನ್ನು ಆಕ್ರಮಿಸಿಕೊಂಡಿದ್ದೇವೆ. ಅವು ಮತ್ತೆಲ್ಲಿ ಬದುಕಲು ಸಾಧ್ಯ?
-ಗಣಪತಿ ನಾಯ್ಕ, ಕಾನಗೋಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.