PV Web Exclusive: ಮಂಕಿ ಪಾರ್ಕ್ ಬೇಕು, ನಮ್ಮೂರ ಬಳಿ ಬೇಡವೇ ಬೇಡ!
ಮಲೆನಾಡಿನ ರೈತರನ್ನು ಕಾಡುತ್ತಿರುವ ಮಂಗಗಳ ಉಪಟಳ ನಿಯಂತ್ರಣಕ್ಕೆ ‘ಮಂಕಿ ಪಾರ್ಕ್’ ಪರಿಹಾರ ಎಂದು ಸರ್ಕಾರ, ರೈತರು ಪ್ರತಿಪಾದಿಸುತ್ತಿದ್ದಾರೆ. ಯಾವ ರೈತರು, ಜನಪ್ರತಿನಿಧಿಗಳನ್ನು ಕೇಳಿದರೂ ತಕ್ಷಣ ಆಗಬೇಕು ಎನ್ನುವ ಪ್ರತಿಕ್ರಿಯೆ ಬರುತ್ತದೆ. ಆದರೆ, ಅದು ನಮ್ಮೂರ ಸುತ್ತಮುತ್ತ ಬೇಡವೇ ಬೇಡ ಎನ್ನುವುದೇ ಎಲ್ಲರ ನಿಲುವು!Last Updated 13 ನವೆಂಬರ್ 2020, 1:06 IST