ಭಾನುವಾರ, ಸೆಪ್ಟೆಂಬರ್ 22, 2019
22 °C

ಫೋನಿ: ನಿಭಾಯಿಸಿದ ರೀತಿ ಮೆಚ್ಚುಗೆಗೆ ಅರ್ಹ

Published:
Updated:

ಫೋನಿ ಚಂಡಮಾರುತವನ್ನು ಒಡಿಶಾ ಸರ್ಕಾರ ನಿಭಾಯಿಸಿದ ರೀತಿ ಮೆಚ್ಚುಗೆಗೆ ಅರ್ಹ.

ಆಡಳಿತ ವ್ಯವಸ್ಥೆಯು ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಮತ್ತು ಕರ್ತವ್ಯಪ್ರಜ್ಞೆಯಿಂದ ನಡೆದುಕೊಂಡರೆ ಹಾನಿಯ ಪ್ರಮಾಣವನ್ನು ಕನಿಷ್ಠ ಗೊಳಿಸಬಹುದು ಎಂಬುದಕ್ಕೆ ಇದು ನಿದರ್ಶನವಾಗಿ ನಿಲ್ಲುತ್ತದೆ. ಇಲ್ಲಿ ಕಲಿಯಲು ಪಾಠಗಳಿವೆ. ಅನುಸರಿಸಲು ಮಾದರಿಗಳಿವೆ. ಅದನ್ನು ಅಳವಡಿಸಿಕೊಳ್ಳುವ ವಿವೇಕ ಆಳುವ ವರ್ಗಕ್ಕೆ ಇರಬೇಕು.
-ಅನುರಾಧಾ ವಿ., ಶಿವಮೊಗ್ಗ

 

 

 

Post Comments (+)