ರಾಜಿ– ಬಾಜಿ

ಸೋಮವಾರ, ಮೇ 27, 2019
24 °C

ರಾಜಿ– ಬಾಜಿ

Published:
Updated:

ದಿನದಿಂದ ದಿನಕ್ಕೆ ಕುತೂಹಲ
ಮೋದಿಜಿ, ರಾಗಾಜಿ, ದೀದಿಜಿ?
ಅಧಿಕಾರದ ಆಸೆಗೆ ಯಾವ
ಪಕ್ಷಗಳ ನಡುವೆ ರಾಜಿ?
ಯಾರ್‍ಯಾರು ಆಗುವರು ಮಾಜಿ?
ಈ ಪ್ರಶ್ನೆಗಳಿಗೆ ಜನಸಾಮಾನ್ಯರಲ್ಲಿ
ವಿಪರೀತ ಬಾಜಿ!
-ಮಹಾಂತೇಶ ಮಾಗನೂರ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !