ಶುಕ್ರವಾರ, ಜೂನ್ 5, 2020
27 °C

ಸಹಜ ಕಲಿಕೆಯ ಲಯ ಕೆಡಿಸಿವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಲಿಕೆಯಲ್ಲಿ ಆಲಿಸುವಿಕೆಯ ಕೊರತೆ’ ಶೀರ್ಷಿಕೆಯ ಅರವಿಂದ ಚೊಕ್ಕಾಡಿ ಅವರ ಲೇಖನ (ಪ್ರ.ವಾ., ಮಾರ್ಚ್‌ 20) ಅರ್ಥಪೂರ್ಣವಾಗಿದೆ. ಮಕ್ಕಳ ಆಲಿಸುವ ಸಾಮರ್ಥ್ಯ ಕುಸಿದಿರುವುದಕ್ಕೆ ಪರೀಕ್ಷೆ ಎಂಬ ಗುಮ್ಮ ಪ್ರಧಾನ ಕಾರಣ.

ಟಿ.ವಿ., ಮೊಬೈಲ್‌, ಕಂಪ್ಯೂಟರ್‌ಗಳ ಪಾತ್ರವೂ ಇದೆ. ಅಂಕಗಳಿಗಾಗಿ ನಡೆದಿರುವ ಸ್ಪರ್ಧೆಯು ಕಲಿಕೆಯ ಸಹಜ ಕುತೂಹಲವನ್ನು ಕುಂದಿಸಿದೆ. ಪೋಷಕರ ಪ್ರತಿಷ್ಠೆ, ಶಿಕ್ಷಣ ಪದ್ಧತಿ, ಭೋಧನೆಯ ಮಾಧ್ಯಮ... ಈ ಎಲ್ಲರೂ ಮತ್ತು ಎಲ್ಲವೂ ಸೇರಿ ಕಲಿಕೆಯ ಪ್ರಕ್ರಿಯೆಯನ್ನೇ ಯಾಂತ್ರೀಕರಣ ಮಾಡಿಬಿಟ್ಟಿವೆ.
-ಕೆ. ಪ್ರಕಾಶ್‌, ಸೀಗೋಡು, ಕೊಪ್ಪ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.