ಗುರುವಾರ , ಆಗಸ್ಟ್ 5, 2021
22 °C

ದೂರ...ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೂರದಲ್ಲಿ ನಡೆಯುವ ವಿಭಿನ್ನ

ಕಾರ್ಯಕ್ರಮಗಳನ್ನು ಹತ್ತಿರ ತೋರಿಸುವುದು

ಹೆಮ್ಮೆಯ ದೂರದರ್ಶನ;

ದೇವಾಲಯದ ಒಳ ಹೋದರೂ

ಹತ್ತಾರು ನಿಯಮ

ಕೇವಲ ದೂರದಿಂದ ದರ್ಶನ!

-ಮಹಾಂತೇಶ ಮಾಗನೂರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.